Cooking oil: ಇಲ್ಲಿ ಅಡುಗೆ ಎಣ್ಣೆ ನೀಡಿದ್ರೆ ಬಿಯರ್ ಕೊಡ್ತಾರೆ! ಎಣ್ಣೆ ಅಲ್ಲ, ಅಡುಗೆ ಎಣ್ಣೆಗೆ ಉಂಟಾಗಿದೆ ಮಹಾ ಬಿಕ್ಕಟ್ಟು!

ಸೂರ್ಯಕಾಂತಿ ಎಣ್ಣೆಯನ್ನು ಯುರೋಪ್ನಲ್ಲಿ ಆಹಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಯುದ್ಧದ ನಂತರ, ಈ ತೈಲವು ಯುರೋಪ್ ಅನ್ನು ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅನೇಕ ದೇಶಗಳಲ್ಲಿ ಖಾದ್ಯ ತೈಲದ ಬಿಕ್ಕಟ್ಟು ಉದ್ಭವಿಸಿದೆ.

First published: