Ganesh Festival: ಗಣೇಶನ ಮೂರ್ತಿಗಳಿಗೆ ಜೀವ ಕೊಡುವವರನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಂತಿಮ ಸ್ಪರ್ಶದ ಕ್ಷಣ

ಗಣೇಶ ಹಬ್ಬ ದೇಶದಾದ್ಯಂತ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಇದು ಆಗಸ್ಟ್ ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ಅಂತ್ಯದ ನಡುವೆ ಬರುತ್ತದೆ. ಗಣೇಶ ಚತುರ್ಥಿಯು ಶಿವ ಮತ್ತು ಪಾರ್ವತಿ ದೇವಿಯ ಪುತ್ರನಾದ ಗಣೇಶನ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಗಣೇಶ ಚತುರ್ಥಿಯ ಮುಂಚೆಯೇ ಗಣಪತಿಯ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇರೆ, ಬೇರೆ ಪ್ರದೇಶದಲ್ಲಿ ಹೇಗೆ ವಿಗ್ರಹ ತಯಾರಿಸುತ್ತಿದ್ದಾರೆ ನೋಡಿ...

First published: