Photo Viral: ಕೆಜಿಎಫ್ ಛಾಯಾಗ್ರಾಹಕನ ಕೈಯಿಂದ ಫೋಟೋಶೂಟ್ ಮಾಡಿಸಿಕೊಂಡ ಜನಾರ್ದನ ರೆಡ್ಡಿ

Janardhana Reddy: ಜನಾರ್ದನ ರೆಡ್ಡಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಗಡ್ಡ ಬಿಟ್ಟುಕೊಂಡು ಥ್ರೀ ಪೀಸ್ ಸೂಟ್, ಡಿಸೈನರ್ ಲಾಂಗ್ ಕುರ್ತಾ ಧರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

First published: