Sun Tanning: ಈ ಬಿಸಿಲಿಗೆ ಹೊರಗೆ ಹೋದವ್ರು ಮತ್ತೆ ಹೋಗಲ್ಲ! ವಿದೇಶಿಯರ ಸನ್​ಟ್ಯಾನ್ ಫಜೀತಿ ನೋಡಿ

ವಿದೇಶದಲ್ಲಿರುವವರ ಸ್ಕಿನ್ ಟ್ಯಾನ್ ಫಜೀತಿ ಈಗ ವೈರಲ್ ಆಗಿದೆ. ಸನ್ ಟ್ಯಾನ್ ಬಗ್ಗೆ ಅವರಿಗೆ ಸ್ವಲ್ಪ ಹೆಚ್ಚೇ ಆಸಕ್ತಿ ಇರುತ್ತದೆ. ಸಮುದ್ರತೀರದಲ್ಲಿ ವಿದೇಶಿ ಪ್ರಜೆಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಲ್ಲಿ ಬಹಳಷ್ಟು ಜನ ಕೃತಕವಾಗಿ ಸ್ಕಿನ್ ಟ್ಯಾನ್ ಮಾಡುತ್ತಾರೆ. ಈ ದಿನಗಳಲ್ಲಿ ಭಾರತದಲ್ಲಿ ಮನ್ಸೂನ್ ಜೋರಾಗಿದೆ. ಆದರೆ ವಿದೇಶದಲ್ಲಿ ಇದಕ್ಕೆ ವಿರುದ್ಧವಾಗಿದೆ ಹವಾಮಾನ. ಸೋಶಿಯಲ್ ಮೀಡಿಯಾದಲ್ಲಿ ಜನ ಸನ್ ಟ್ಯಾನ್ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲಿ ಜನರು ಸೂರ್ಯನ ಬೆಳಕಿನಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಫನ್ನಿ ಫೋಟೋಸ್ ಈಗ ವೈರಲ್ ಆಗಿವೆ.

First published: