Friendship Day 2022: 10 ಭಾರತೀಯ ಭಾಷೆಗಳಲ್ಲಿ ನಿಮ್ಮ ಸ್ನೇಹಿತರಿಗೆ 'ಹ್ಯಾಪಿ ಫ್ರೆಂಡ್‍ಶಿಪ್ ಡೇ' ವಿಶ್ ಮಾಡುವುದು ಹೇಗೆ?

ಸ್ನೇಹವು ಮನುಷ್ಯರ ನಡುವಿನ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ. ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ಸ್ನೇಹಿತರಿಗೆ ಧನ್ಯವಾದ ಸಲ್ಲಿಸಲು ಮತ್ತು ನಮ್ಮ ಜೀವನದಲ್ಲಿ ಅವರ ಕೊಡುಗೆಯನ್ನು ಆಚರಿಸಲು ಸ್ನೇಹ ದಿನವು ಉತ್ತಮ ಮಾರ್ಗವಾಗಿದೆ. ಭಾರತೀಯ 10 ಭಾಷೆಗಳಲ್ಲಿ ಈ ರೀತಿ ವಿಶ್ ಮಾಡಿ

First published: