ಫ್ರೆಂಚ್ ಮಾಡೆಲ್ ನಟಾಲಿ ಆಂಡ್ರಿಯಾನಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ವಯಸ್ಸು 50 ಆದರು ಆಕೆ ಅಭಿಮಾನಿಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಟಾಲಿ ಆಂಡ್ರಿಯಾನಿ ಮಾದಕತೆಗೆ ಮನಸೋತವನರು ಅನೇಕರು ಹಾಗಾಗಿ ಆಕೆಯ ಸ್ಟೈಲ್ , ಲುಕ್, ಫೋಟೋಗಳನ್ನು ಫಾಲೋವರ್ಸ್ಗಳು ಇಷ್ಟಪಡುತ್ತಾರೆ.