Sea Turtle: ಕಾರವಾರದಲ್ಲಿ 103 ಕಡಲಾಮೆಗಳ ರಕ್ಷಣೆ, ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವಭಾಗ್ ಕಡಲತೀರದಲ್ಲಿ ಕಡಲ ಆಮೆಯ ರಕ್ಷಣೆ ಮಾಡಲಾಗಿದೆ. ಅಪರೂಪದ ಆಲಿವ್ ರೆಡ್ಲಿ ಕಡಲಾಮೆಗಳಿವು

First published: