ಸಾಮಾನ್ಯವಾಗಿ ಕ್ರೀಡಾಭಿಮಾನಿಗಳು ಸ್ಟೇಡಿಯಂಗೆ ಪಂದ್ಯ ವೀಕ್ಷಿಸಲು ಬರುತ್ತಾರೆ. ನೆಚ್ಚಿನ ತಂಡದ ಆಟವನ್ನು ಕುಳಿತು ಕಣ್ಣಾರೆ ನೋಡಲು ಮತ್ತು ಎಂಜಾಯ್ ಮಾಡಲು ಬರುತ್ತಾರೆ. ಆದರೆ ಇಲ್ಲೊಬ್ಬ ಫುಟ್ಬಾಲ್ ಪ್ರಿಯ ಪಂದ್ಯ ವೀಕ್ಷಿಸುವ ಬದಲು ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದಿದ್ದಾನೆ.
2/ 6
ಕಿಲ್ಮಾರ್ನಾಕ್ ಜೊತೆಗಿನ ಲೀಗ್ ಕಪ್ ಪಂದ್ಯಾಟ ನಡೆಯುತ್ತಿದ್ದ ವೇಳೆ ಹಿಬರ್ನಿಯನ್ ತಂಡದ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ಕುಳಿತು ತನ್ನ ಮೊಬೈಲ್ನಲ್ಲಿ ಬ್ಲೂ ಫಿಲ್ಮ್ ನೋಡಿದ್ದಾನೆ.
3/ 6
ಸದ್ಯ ವ್ಯಕ್ತಿ ನೀಲಿ ಚಿತ್ರ ವೀಕ್ಷಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಕಾಮೆಂಟ್ ಬರೆದಿದ್ದು, ಈ ವ್ಯಕ್ತಿ ಫುಟ್ಬಾಲ್ಗಿಂತ ಬೇರೆಯೇ ಮನರಂಜನೆ ವೀಕ್ಷಿಸುತ್ತಿದ್ದಾನೆ ಎಂದು ಬರೆದಿದ್ದಾರೆ.
4/ 6
ಹಿಬ್ಸ್ ಅಭಿಮಾನಿ ತನ್ನ ಮೊಬೈಲ್ನಲ್ಲಿ ನೀಲಿ ಚಿತ್ರ ವೀಕ್ಷಿಸುವ ವೇಳೆ ಸುತ್ತಲೂ ಕುಳಿತಿದ್ದ ಜನರು ಆತನತ್ತ ಸಂಪೂರ್ಣ ನೋಟ ಬೀರಿದ್ದಾರೆ.
5/ 6
ಈಸ್ಟರ್ ರೋಡ್ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಸ್ಕಾಟಿಷ್ ಫುಟ್ಬಾಲ್ ಅವೇ ಡೇಸ್ ಖಾತೆ ತನ್ನ ಟ್ವಿಟ್ಟರ್ ಪೇಜಲ್ಲಿ ವಿಡಿಯೋ ಹಂಚಿಕೊಂಡಿದೆ.
6/ 6
ಇನ್ನು ಟ್ವಿಟ್ಟರ್ನಲ್ಲೂ ಅನೇಕರು ಈ ದೃಶ್ಯವನ್ನು ವೀಕ್ಷಿಸಿದ್ದು, 1 ಸಾವಿರಕ್ಕೂ ಅಧಿಕ ಜನರು ರೀಟ್ವೀಟ್ ಮಾಡಿದ್ದಾರೆ. 10 ಸಾವಿರ ಜನರು ಲೈಕ್ ಮಾಡಿದ್ದಾರೆ.