ಸುವರ್ಣಗಡ್ಡೆಯಲ್ಲಿ ಗಣೇಶ ರೂಪದಲ್ಲಿ ಹೂವೊಂದು ಅರಳಿ ಅಚ್ಛರಿಯಾಗಿರುವ ಘಟನೆ ಹುಬ್ಬಳ್ಳಿಯ ಶಿವನಾಗ ಬಡಾವಣೆಯ ನೀಲಕಂಠ ಶಾಸ್ತ್ರಿ ಎಂಬುವರ ಮನೆಯಲ್ಲಿ ನಡೆದಿದೆ. ಸುವರ್ಣಗಡ್ಡೆಯನ್ನು ಹತ್ತಿ ಬಟ್ಟೆಯಲ್ಲಿ ನೀಲಕಂಠ ಶಾಸ್ತ್ರಿಗಳು ಸುತ್ತಿಟ್ಟಿದ್ದರು ಎನ್ನಲಾಗಿದೆ. ಹದಿನೈದು ದಿನಗಳಲ್ಲಿ ಆಕರ್ಷಕವಾಗಿ ಈ ಹೂವು ಬೆಳೆದಿದೆ. ಹೂವಿನಲ್ಲಿ ಮೂಡಿರುವ ಗಣೇಶನನ್ನು ನೋಡಲು ಜನರು ಬರುತ್ತಿದ್ದಾರೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ