ರಸ್ತೆ ಬದಿಯಲ್ಲಿ ಯುವಕ-ಯವತಿ ಸೆಕ್ಸ್; ಪ್ರಯಾಣಿಕರು ವಿಡಿಯೋ ಚಿತ್ರೀಕರಿಸಿ ಏನು ಮಾಡಿದರು ಗೊತ್ತಾ?
ಸಾರ್ವಜನಿಕರ ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ-ಯುವತಿಯನ್ನು ಬಂಧಿಸಿದ್ದಾರೆ. ಬಂಧಿತರು 39 ವರ್ಷ ಅಂಬರ್ ಗೊಮ್ಲಿ ಮತ್ತು 39 ವರ್ಷದ ಮೆಕ್ಕ್ಲೆಲ್ಯಾಂಡ್ ಎಂದು ತಿಳಿದುಬಂದಿದೆ.
ರಸ್ತೆ ಬದಿಯಲ್ಲಿ ಯುವಕ ಯುವತಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.ಪ್ಲೋರಿಡಾದ ರಸ್ತೆಯೊಂದರ ಬದಿಯಲ್ಲಿ ಪ್ರಯಾಣಿಕರಿಗೆ ಈ ದೃಶ್ಯ ಕಣ್ಣಿಗೆ ಕಂಡಿದೆ.
2/ 6
ಶನಿವಾರ ಮಧ್ಯಾಹ್ನದ ವೇಳೆಗೆ ಯುವಕ ಯುವತಿ ರಸ್ತೆ ಬದಿಯಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ವಾಹನ ಚಲಾಯಿಸುತ್ತಿದ್ದವರು ದೃಶ್ಯ ಸೆರೆಹಿಡಿದಿದ್ದಾರೆ. ನಂತರ ಪೊಲೀಸರಿಗೆ ತಿಳಿಸಿದ್ದಾರೆ.
3/ 6
ಸಾರ್ವಜನಿಕರ ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ-ಯುವತಿಯನ್ನು ಬಂಧಿಸಿದ್ದಾರೆ. ಬಂಧಿತರು 39 ವರ್ಷ ಅಂಬರ್ ಗೊಮ್ಲಿ ಮತ್ತು 39 ವರ್ಷದ ಮೆಕ್ಕ್ಲೆಲ್ಯಾಂಡ್ ಎಂದು ತಿಳಿದುಬಂದಿದೆ.
4/ 6
ಯುವಕ ಯುವತಿ ವಿಟ್ನಿ ಮತ್ತು ಅಮೆರಿಕದ ತೆರಳುವ 19 ಹೈವೆಯಲ್ಲಿ ಸಿಗುವ ಲಾರ್ಗೊ ಪ್ರದೇಶದಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ.
5/ 6
ರಸ್ತೆ ಬದಿಯಲ್ಲಿ ಅನೈತಿಕ ಕೃತ್ಯವನ್ನು ಕಂಡ ಪ್ರಯಾಣಿಗರು ನೋಡಿ ಅಚ್ಚರಿಗೊಂಡಿದ್ದಾರೆ. ಪೊಲೀಸರು ಯುವಕ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ
6/ 6
39 ವರ್ಷದ ಅಂಬರ್ ಗೊಮ್ಲಿ ಗಾಂಜಾ ಸೇವಿಸಿದ್ದನು ಎಂದು ಹೇಳಲಾಗಿದೆ. ಅದಲ್ಲದೆ ಈ ಮೊದಲು ಬ್ಯಾಟರಿ, ಅಂಗಡಿ ಕಳ್ಳತನ ಆರೋಪಗಳು ಆತನ ಮೇಲಿತ್ತು ಎಂಬುದು ನಂತರ ತಿಳಿದುಬಂದಿದೆ.