Scary Rivers: ಪ್ರಪಂಚದ ಐದು ಭಯಾನಕ ನದಿಗಳಿವು! ಇದರ ತೀರಕ್ಕೆ ಹೋಗಲು ಯಾರಿಗೂ ಧೈರ್ಯವಿಲ್ಲ!

Scary Rivers: ನದಿಗಳು ಬದಿಯಲ್ಲಿ ಸಮಯ ಕಳೆದರೆ ಮನಸ್ಸಿನ ಭಾರವೆಲ್ಲ ಮಾಯವಾಗುತ್ತದೆ. ಹಾಗಾಗಿ ಅನೇಕರು ಇಂತಹ ಸ್ಥಳಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ಪ್ರಪಂಚದಲ್ಲಿ ಭಯಾನಕ ನದಿಗಳು ಇವೆ. ಈ ನದಿಗಳ ಹತ್ತಿರಕ್ಕೆ ಸುಳಿಯಲು ಹಿಂದೇಟು ಹಾಕುವವರೂ ಇದ್ದಾರೆ. ಅಂದಹಾಗೆಯೇ ಪ್ರಪಂಚದ 5 ಭಯಾನಕ ನದಿಗಳ ಬಗ್ಗೆ ಮಾಹಿತಿ ಇಲ್ಲಿದೆ..

First published: