Sky Dining: ಮನಾಲಿಯಲ್ಲಿ ಸ್ಕೈ ಡೈನಿಂಗ್! ಚಿಲ್ ವೆದರ್​ನಲ್ಲಿ ಸ್ವಾದಿಷ್ಟ ಆಹಾರ ಎಂಜಾಯ್ ಮಾಡಿ

Manali Flying Dining Restaurant: ಫ್ಲೈ ಡೈನಿಂಗ್ ರೆಸ್ಟೋರೆಂಟ್ ಮಾಲೀಕ ದಮನ್ ಕಪೂರ್ ಮಾತನಾಡಿ, ಮನಾಲಿಯಲ್ಲಿ ಹೊಸದೇನಾದರೂ ಮಾಡಬೇಕೆಂದು ಯೋಚಿಸಿ ಸುಮಾರು ಒಂಬತ್ತು ಕೋಟಿ ವೆಚ್ಚದಲ್ಲಿ 2250 ಮೀಟರ್ ಎತ್ತರದಲ್ಲಿ ರೆಸ್ಟೊರೆಂಟ್ ಸಿದ್ಧಪಡಿಸಿದ್ದೇವೆ. 170 ಅಡಿ ಎತ್ತರದಲ್ಲಿ 24 ಮಂದಿ ಒಟ್ಟಿಗೆ ಕುಳಿತು ಆಹಾರ ಸೇವಿಸಬಹುದು ಎಂದಿದ್ದಾರೆ.

First published: