Pratapgarh: ಮದುವೆಯಲ್ಲಿ ಮಗಳಿಗೆ ಸರ್ಪ್ರೈಸ್ ನೀಡಿದ ತಂದೆ: ಫೋಟೋಗಳಲ್ಲಿ ನೋಡಿ

ಮದುವೆಯಲ್ಲಿ (Marriage) ಎಲ್ಲರಿಗಿಂತ ಭಿನ್ನವಾಗಿ ಮಾಡುವ ಕ್ರೇಜ್ ಸದ್ಯ ಚಾಲ್ತಿಯಲ್ಲಿದೆ. ಇನ್ನು ಕೆಲವರು ಮದುವೆ ವೇದಿಕೆಗಾಗಿ ಲಕ್ಷ ಲಕ್ಷ ಹಣ ಪೋಲು ಮಾಡುತ್ತಾರೆ. ವರನ ಮೆರವಣಿಗೆ, ಊಟದ ವ್ಯವಸ್ಥೆ, ಹೀಗೆ ಎಲ್ಲವೂ ಐಷಾರಾಮಿ ಇರುವಂತೆ ನೋಡಿಕೊಳ್ಳುತ್ತಾರೆ. ಆದ್ರೆ ಪ್ರತಾಪಗಡದಲ್ಲಿ ತಂದೆ (Father0 ತಮ್ಮ ಪ್ರೀತಿಯ ಮಗಳನ್ನು (Daughter) ಹೆಲಿಕಾಪ್ಟರ್ ಮೂಲಕ ಪತಿಯ ಮನೆಗೆ ಕಳುಹಿಸಿದ್ದಾರೆ.

First published: