Geo Leon: ಖ್ಯಾತ ಛಾಯಾಗ್ರಾಹಕ ಜಿಯೋ ಲಿಯಾನ್ ಕ್ಲಿಕ್ಕಿಸಿದ ಸುಂದರವಾದ ಫೋಟೋಗಳ ಹಿಂದಿನ ಸತ್ಯವನ್ನ ತಿಳಿಯಿರಿ
ಪ್ರಸಿದ್ಧ ಛಾಯಾಗ್ರಾಹಕ ಜಿಯೋ ಲಿಯಾನ್ ಸುಂದರವಾದ ಚಿತ್ರಗಳನ್ನು ತೆಗೆಯುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಚಿತ್ರಗಳು ಜನರ ಗಮನ ಸೆಳೆಯುತ್ತವೆ. ಆದರೆ ಫೋಟೋಗ್ರಾಫರ್ ಮತ್ತು ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಜಿಯೋ ಲಿಯೋನ್ ಈ ಸುಂದರವಾದ ಚಿತ್ರಗಳ ಹಿಂದಿನ ಸತ್ಯವನ್ನು ಜನರಿಗೆ ತೋರಿಸಿದ್ದಾರೆ.
ಫೋಟೋಗ್ರಫಿ ಎಂಬುದು ಒಂದು ಕಲೆ. ಅದ್ಭುತವಾದ ಫೋಟೋ ಕ್ಲಿಕ್ಕಿಸಲು ಎಲ್ಲರಿಂದ ಸಾಧ್ಯವಿಲ್ಲ. ಅದರಂತೆಯೇ ಜಿಯೋ ಲಿಯಾನ್ ಅವರ ಫೋಟೊಗ್ರಫಿ ಹಿಂದಿನ ಕೆಲವು ಸತ್ಯಗಳು ಇಲ್ಲಿವೆ.
2/ 10
ಒಂದು ಅದ್ಭುತವಾದ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಅದರಂತೆಯೇ ಕ್ಯಾಮೆರಾ ಮ್ಯಾನ್ ಜಿಯೋ ಲಿಯಾನ್ ಅವರ ಕ್ರಿಯಾತ್ಮಕತೆಯಲ್ಲಿ ಮೂಡಿ ಬಂದ ಫೋಟೋ ಇದು.
3/ 10
ಸರಿಯಾ ಸ್ಥಳ, ಅದಕ್ಕೆ ತಕ್ಕ ಮೇಕಪ್, ಲೈಟ್ ಇವೆಲ್ಲವನ್ನ ಹೊಂದಿಸಿಕೊಂಡು ಫೋಟೋಗ್ರಫರ್ ಜಿಯೋ ಲಿಯಾನ್ ಫೋಟೋ ಕ್ಲಿಕ್ಕಿಸುತ್ತಾರೆ. ಅದರಂತೆಯೇ ಈ ಮಹಿಳೆಯ ಫೋಟೋ ಕ್ಲಿಕ್ಕಿಸಿದ ಬಗೆ ಹೇಗಿದೆ ನೋಡಿ.
4/ 10
ಫೋಟೋಗ್ರಫರ್ ಸದಾ ಕ್ರೀಯಾಶೀಲನಾಗಿರುತ್ತಾನೆ. ಸಣ್ಣ ವಿಚಾರದಲ್ಲೂ ಕ್ರಿಯಾತ್ಮಕತೆಯನ್ನು ಹುಡುಕುತ್ತಿರುತ್ತಾನೆ. ಅದರಂತೆಯೇ ಈ ಹುಡುಗಿಯನ್ನು ರಸ್ತೆಯ ಮೇಲೆ ಮಲಗಿಸಿ ಜಿಯೋ ಲಿಯಾನ್ ಅದ್ಭುತವಾದ ಫೋಟೋ ಕ್ಲಿಕ್ಕಿಸಿದ್ದಾರೆ ನೋಡಿ.
5/ 10
ಫೋಟೋಗ್ರಾಫರ್ ಜಿಯೋ ಲಿಯಾನ್ ಬಾಳೆ ಹಣ್ಣನ್ನು ಗಮನಿಸಿ ಅದನ್ನು ಫೋನ್ ರೀತಿಯಲ್ಲಿ ಬಣ್ಣಿಸಲು ಮುಂದಾಗಿ ಫೋಟೋ ಕ್ಲಿಕ್ಕಿಸಿದ್ದಾರೆ.
6/ 10
ಫೋಟೋಶೂಟ್ ಎಂಬುದು ಸುಲಭದ ಮಾತಲ್ಲ, ಏನಾದರೂ ಹೊಸತನವಿದ್ದು ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್ ಜಿಯೋ ಲಿಯಾನ್ ಬಯಸುತ್ತಾರೆ.
7/ 10
ಫೋಟೋಗ್ರಾಫರ್ ಜಿಯೋ ಲಿಯಾನ್ ಮಾಡೆಲ್ ಒಬ್ಬಳನ್ನು ವಿಭಿನ್ನವಾಗಿ ತೋರಿಸಿದ ಬಗೆ ಹೀಗೆ
8/ 10
ಈ ಚಿತ್ರದಲ್ಲಿ ಮೊದಲ ಮತ್ತು ಎರಡನೇ ಚಿತ್ರಕ್ಕೆ ವ್ಯತ್ಯಾಸವಿದ್ದು, ಮಾಡೆಲ್ ಅನ್ನು ತೋರಿಸಿದ್ದ ರೀತಿ ವಿಭಿನ್ನವಾಗಿದೆ.
9/ 10
ಅನೇಕ ಭಾರಿ ಫೋಟೋಶೂಟ್ ಮಾಡಲು ಸೂಕ್ತ ಸ್ಥಳವನ್ನು ಹುಡುಕುತ್ತೇವೆ. ಆದರೆ ನಮ್ಮ ಹಿತ್ತಲಲ್ಲೇ ಸೂಕ್ತವಾದ ಜಾಗಗಳಿರುತ್ತವೆ ಎಂಬುದನ್ನ ಜಿಯೋ ಲಿಯಾನ್ ತೋರಿಸಿಕೊಟ್ಟಿದ್ದಾರೆ.
10/ 10
ಇಂದು ಫೋಟೋಶೂಟ್ ಮಾಡಿಸುವುದು ಎಂದರೆ ದುಬಾರಿ ಮಾತಾಗಿದೆ. ಮಾಡೆಲ್ಗಳು ದುಬಾರಿ ಹಣ ವ್ಯಯಿಸಿ ಫೋಟೋಶೂಟ್ ಮಾಡಿಸುತ್ತಾರೆ.