Ganesh Chaturthi 2021: ಚತುರ್ಥಿಯಂದು ಈ ಗಣೇಶ ದೇವಸ್ಥಾನಗಳಿಗೆ ತಪ್ಪದೇ ಭೇಟಿ ನೀಡಿ, ಫಲ ಪಡೆಯಿರಿ

Ganesh Chaturthi 2021: ದೇಶದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಹಾಗಾಗಿ ಜನರು ಲಂಬೋದರನ ಸ್ಮರಣೆಯಲ್ಲಿ ತೊಡಗಿದ್ದಾರೆ. ಇನ್ನು ಹಲವರು ವಿಘ್ನ ವಿನಾಶಕನನ್ನು ಪೂಜಿಸುವ ದೇವಸ್ಥಾನಗಳಿಗೆ ತೆರಳಿ ದೇವರನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಅದರಂತೆ ದೇಶದ ಜನಪ್ರಿಯ ಗಣಪತಿ ದೇವಸ್ಥಾನಗಳು ಚತುರ್ಥಿ ಪ್ರಯುಕ್ತ ವಿಭಿನ್ನವಾಗಿ ಕಂಗೊಳಿಸುತ್ತಿದೆ. ದೇಶದ ನಾನಾ ಮೂಲೆಯಲ್ಲಿರುವ ಜನಪ್ರಿಯ ಗಣೇಶನ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

First published: