Do You Know This: ಈ 6 ಪ್ರಾಣಿ, ಪಕ್ಷಿಗಳ ಪ್ರಭೇದಗಳು ಶೀಘ್ರವೇ ಪ್ರಪಂಚದಿಂದ ಕಣ್ಮರೆಯಾಗಲಿವೆ!

Living World: ಕಳೆದ ಕೆಲವು ದಶಕಗಳಿಂದ ಪ್ರಭೇದಗಳ ಅಳಿವಿನ ಪ್ರಮಾಣವು ವೇಗವಾಗಿ ಹೆಚ್ಚುತ್ತಿದೆ. ಇಂದಿಗೂ ಜಗತ್ತಿನಲ್ಲಿ ಒಂದು ಮಿಲಿಯನ್ ಪ್ರಭೇದಗಳು ಅಳಿವಿನ ಅಂಚಿನಲ್ಲಿದೆ. ಈ ಕೆಲವು ಪ್ರಾಣಿಗಳು ಇತ್ತೀಚೆಗಷ್ಟೇ ಅಳಿದುಹೋಗಿವೆ, ಅವು ಸ್ವಲ್ಪ ಸಮಯದ ಹಿಂದೆ ಮಾತ್ರ ಜಗತ್ತಿನಲ್ಲಿ ಇದ್ದವು.

First published: