ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

Sahar Tabar: ಸಹರ್ ತಾಬರ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆಯ ಪೋಸ್ಟ್ ಹಾಕಿದ್ದರು. ಈ ಆರೋಪದಡಿ ಸಹರ್ ತಾಬರ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

First published:

  • 18

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಹಾಲಿವುಡ್ ಖ್ಯಾತ ನಟಿ ಏಂಜಲಿನಾ ಜ್ಯೂಲಿಯಂತೆ ಕಾಣಬೇಕೆಂದು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಈ ಇನ್ಸ್ಟಾಗ್ರಾಂ ತಾರೆ ಬಗ್ಗೆ ಗೊತ್ತಿದ್ಯಾ?

    MORE
    GALLERIES

  • 28

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಇರಾನ್​ ಮೂಲದ ಇನ್​​ಸ್ಟಾಗ್ರಾಂ ತಾರೆಯಾದ ಸಹರ್ ತಾಬರ್​​ಗೆ  ನಟಿ ಏಂಜಲಿನಾರಂತೆ ಕಾಣಿಸಿಕೊಳ್ಳಬೇಕೆಂಬ ಆಸೆಯಿತ್ತು. ಹಾಗಾಗಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದರು. ಬರೋಬ್ಬರಿ 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು.

    MORE
    GALLERIES

  • 38

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಕಳೆದ ಬಾರಿ ಸಹರ್ ತಾಬರ್​ಗೆ ಕೊರೋನಾ ಸೋಂಕು ತಗುಲಿತ್ತು.  ತೆಹ್ರಾನ್ ಸಿನಾ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದಲ್ಲಿದ್ದರು

    MORE
    GALLERIES

  • 48

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಸಹರ್ ತಾಬರ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆಯ ಪೋಸ್ಟ್ ಹಾಕಿದ್ದರು. ಈ ಆರೋಪದಡಿ ಸಹರ್ ತಾಬರ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

    MORE
    GALLERIES

  • 58

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಜೈಲಿನಿಂದ ಹೊರಬರಲು ಪಯತ್ನಿಸಿದಾದರು ನ್ಯಾಯಲಯ ಸಹರ್ ತಾಬರ್​ಗೆ ಜಾಮೀನ್ ನೀಡಲು ನಿರಾಕರಿಸಿತು. ಹಾಗಾಗಿ ಜೈಲಿನಲ್ಲಿಯೇ ಇರುವಂತೆ ಹೇಳಿತ್ತು.

    MORE
    GALLERIES

  • 68

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಸಹರ್ ತಾಬರ್ ನಟಿ ಏಂಜಲಿನಾ ಜ್ಯೂಲಿಯ  ದೊಡ್ಡ ಅಭಿಮಾನಿ. ಅವರಂತೆ ಕಾಣಲು ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಮಾತ್ರವಲ್ಲದೆ ತೂಕವನ್ನು ಇಳಿಸಿಕೊಂಡಿದ್ದರು.

    MORE
    GALLERIES

  • 78

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಆನಂತರ ಏಂಜಲಿನಾ ಅವರ ಪ್ರತಿರೂಪವೆಂದು ಇನ್​​ಸ್ಟಾಗ್ರಾನಲ್ಲಿ ಹೇಳುವ ಮೂಲಕ ಭಾರೀ ಸುದ್ದಿಯಾಗಿದ್ದರು. ಆದರೆ ಅನೇಕರು ಇವರ ಫೋಟೋ ನೋಡಿ ಕಾಳೆದಿದ್ದದೂ ಇದೆ. ಕೆಲವರು ಇದು ಮೇಕಪ್ ಗಿಮಿಕ್ ಎಂದರು. ಇನ್ನು ಕೆಲವರು ಏಂಜಲಿನಾ ಸತ್ತ ನಂತರ ಹೀಗೆ ಕಾಣಬಹುದು ಎಂದು ಆಕೆಯನ್ನು ನೋಯಿಯುವಂತೆ ಕಾಮೆಂಟ್​ ಮಾಡಿದ್ದರು.

    MORE
    GALLERIES

  • 88

    ಏಂಜಲಿನಾ ಜ್ಯೂಲಿಯಂತೆ ಕಾಣಲು 50 ಬಾರಿ ಪ್ಲಾಸಿಕ್ ಸರ್ಜರಿ ಮಾಡಿಸಿಕೊಂಡ ಇನ್​​ಸ್ಟಾಗ್ರಾಂ ತಾರೆ!

    ಸಹರ್ ತಾಬರ್

    MORE
    GALLERIES