Edward Nino Hernandez: ಈತ ವಿಶ್ವದ ಅತಿ ಕುಬ್ಜ ವ್ಯಕ್ತಿ! ಈತನ ಎತ್ತರ ಕೇಳಿದ್ರೆ ಅಚ್ಚರಿಯಾಗುತ್ತೆ!

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಎತ್ತರವು ವಿಭಿನ್ನವಾಗಿರುತ್ತದೆ. ಕೆಲವರು ತುಂಬಾ ಎತ್ತರ ಮತ್ತು ಕೆಲವರು ತುಂಬಾ ಗಿಡ್ಡಗಿರುತ್ತಾರೆ. ಇನ್ನು ಕೆಲವರು ಸರಾಸರಿ ಉದ್ದವನ್ನು ಹೊಂದಿರುತ್ತಾರೆ. ಆದರೆ ಜಗತ್ತಿನಲ್ಲಿ ಅತ್ಯಂತ ಕಡಿಮೆ ಎತ್ತರವನ್ನು ಹೊಂದಿರುವ ವ್ಯಕ್ತಿಯನ್ನು ನೋಡಿದ್ದೀರಾ? ಇಲ್ಲಿದೆ ಮಾಹಿತಿ

First published: