Bahubali Samosa: ಇದು ಬಾಹುಬಲಿ ಸಮೋಸಾ! ಅರ್ಧ ಗಂಟೆಯಲ್ಲಿ ತಿಂದರೆ 51 ಸಾವಿರ ರೂಪಾಯಿ ಬಹುಮಾನವಾಗಿ ಗೆಲ್ಲಿರಿ

Bahubali Samosa: ಸಾಮಾನ್ಯವಾಗಿ ನೀವು ಚಿಕ್ಕದಾದ ಸಮೋಸಾ ಸವಿದಿರಬಹುದು. ಆದರೆ ಬಹುದೊಡ್ಡದಾದ ಅಂದರೆ ಕೆ.ಜಿ ಗಾತ್ರದ ಸಮೋಸಾ ನೋಡಿದ್ದೀರಾ? ಸವಿದಿದ್ದೀರಾ? ಅಂತಹದೊಂದು ಸಮೋಸವಿದೆ. ಅದಕ್ಕೆ ಹೆಸರೇನು ಗೊತ್ತಾ?

First published: