Reduce Face Fat: ಫೇಸ್ ದಪ್ಪದಾಗಿ ಕಾಣುತ್ತಿದೆಯಾ..ಮುಖದ ಕೊಬ್ಬು ಇಳಿಸಲು 5 ವಿಧಾನ ಇಲ್ಲಿದೆ

Easy ways to reduce face fat: ಕಳೆದ ವರ್ಷದ ನಿಮ್ಮ ಫೋಟೋವನ್ನು ನೀವೇ ನೋಡಿದ್ರೆ ಬದಲಾವಣೆ ಕಾಣುತ್ತದೆ. ಲಾಕ್ ಡೌನ್, ವರ್ಕ್ ಫ್ರಂ ಹೋಮ್ ಗಳಿಂದ ಗೊತ್ತಿಲ್ಲದೇ ನಮ್ಮ ದೇಹ ಒಂದಷ್ಟು ಕೆಜಿಗಳನ್ನು ಸೇರಿಸಿಕೊಂಡಿದೆ. ಅದು ಮುಖದಲ್ಲಿಯೂ ಕಾಣುತ್ತವೆ. ಸೆಲ್ಫಿ ಕ್ಯಾಮರಾದಲ್ಲಿ ಅರೆ ನನ್ನ ಮುಖ ಏಕೆ ಇಷ್ಟೊಂದು ದೊಡ್ಡದಾಗಿ ಕಾಣುತ್ತಿದೆ ಎಂದು ನಿಮಗೆ ಅನಿಸದೇ ಇರದು. ಇದನ್ನು ಸರಿಪಡಿಸಿಕೊಳ್ಳು ಕೆಲವೊಂದಿಷ್ಟು ಸಿಂಪಲ್ ವಿಧಾನಗಳನ್ನು ಅನುಸರಿಸಿ.

First published: