ಆಲ್ಕೋಹಾಲ್ ಮಾನವ ಡಿಎನ್ಎಗೆ ಹಾನಿ ಮಾಡುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ನೀವು ಆಲ್ಕೊಹಾಲ್ ಸೇವಿಸಿದಾಗ, ನಿಮ್ಮ ದೇಹವು ಅದನ್ನು ಅಸಿಟಿಕ್ ಆಮ್ಲವಾಗಿ ವಿಭಜಿಸುತ್ತದೆ. ಇದು ಡಿಎನ್ಎಗೆ ಹಾನಿ ಮಾಡುತ್ತದೆ. ಇದು ನಿಮ್ಮ ದೇಹ ಡಿಎನ್ಎ ರಿಪೇರಿ ಮಾಡುವುದನ್ನು ತಡೆಯುತ್ತದೆ. ಒಮ್ಮೆ ನಿಮ್ಮ ಡಿಎನ್ಎ ಹಾನಿಗೊಳಗಾದರೆ, ಜೀವಕೋಶಗಳು ನಿಯಂತ್ರಣದಿಂದ ಹೊರಬರಬಹುದು ಮತ್ತು ಕ್ಯಾನ್ಸರ್ ಗೆಡ್ಡೆಗಳಾಗಬಹುದು. (ಸಾಂಕೇತಿಕ ಚಿತ್ರ)