Food: ಈ ಪಾತ್ರೆಗಳಲ್ಲಿ ಅಡುಗೆ ಮಾಡಬೇಡಿ..ದೇಹದಲ್ಲಿ ವಿಷ ಉತ್ಪತ್ತಿಯಾಗುತ್ತದೆ!

ತೊಳೆಯದ ತರಕಾರಿ ಅಥವಾ ಪಾತ್ರದಿಂದ ಮಾತ್ರ ಆರೋಗ್ಯ ಹದಗೆಡುವುದಲ್ಲ. ಆಹಾರ ಬೇಯಿಸಲು ಯಾವ ಪಾತ್ರ ಬಳಸಿದ್ದೀರಿ ಇದರ ಆಧಾರದ ಮೇಲೂ ದೇಹ ಹದಗೆಡುತ್ತದೆ. ಅಂದರೆ ಕೆಲವು ಪಾತ್ರಗಳಲ್ಲಿ ಆಹಾರ ಬೇಯಿಸಿದರೆ ದೇಹದಲ್ಲಿ ವಿಷ ಉತ್ಪತ್ತಿಯಾಗುತ್ತದೆ. ಹಾಗಿದ್ದರೆ ಅಡುಗೆಗೆ ಯಾವೆಲ್ಲಾ ಪಾತ್ರ ಬಳಸಬಾರದು.. ಈ ಬಗ್ಗೆ ಮಾಹಿತಿ ಇಲ್ಲಿದೆ.

First published: