ಕಾಫಿ ಮತ್ತು ಚಾದೊಂದಿಗೆ ಅದೆಷ್ಟೋ ಜನರಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಇದನ್ನು ಕುಡಿಯದೇ ದಿನವೇ ಆರಂಭವಾಗೋದಿಲ್ಲ ಎಂಬಂತೆ ಭಾಸವಾಗುತ್ತದೆ.
2/ 7
ಬಾಲ್ಯದಲ್ಲಿ ಪೋಷಕರು ಮಕ್ಕಳಿಗೆ ಹೆಚ್ಚು ಕಾಫಿಯನ್ನು ಕುಡಿಯಬೇಡಿ, ಕುಡಿದರೆ ಬೇಗ ನೀವು ಕಪ್ಪಾಗುತ್ತೀರಿ ಎಂದು ಹೇಳುತ್ತಿದ್ದರು. ಆದರೆ ಈ ವಿಷಯಗಳು ಎಷ್ಟು ಸತ್ಯ ಎಂದು ಕಂಡುಹಿಡಿಯೋಣ.
3/ 7
ಪ್ರಪಂಚದಾದ್ಯಂತ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಅನೇಕ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ ಮತ್ತು ಮುಗಿಸುತ್ತಾರೆ ಅಲ್ವಾ? ಮೈಂಡ್ ಫ್ರೆಶ್ ಆಗುತ್ತೆ ಈ ಕಾಫಿ, ಚಾ ಕುಡಿದರೆ.
4/ 7
ಆದರೆ ಬಾಲ್ಯದಲ್ಲಿ ಎಲ್ಲರೂ ಕೇಳಿದ ಈ ವಿಷಯ ಸುಳ್ಳಲ್ಲ. ಇದು ಕೇವಲ ಸುಳ್ಳು ಹಾಗೆಯೇ ಅತಿಯಾಗಿ ಮಕ್ಕಳು ಕಾಫಿ ಕುಡಿಬಾರದು ಎಂಬ ಕಾರಣಕ್ಕಾಗಿ ಮಾತ್ರ.
5/ 7
ನಮ್ಮ ದೇಹದ ಮೆಲನಿನ್ ಬಣ್ಣವು ತಳಿಶಾಸ್ತ್ರವನ್ನು ಅವಲಂಬಿಸಿರುತ್ತದೆ. ಇದರಿಂದಲೇ ನಮ್ಮ ಚರ್ಮಕ್ಕೆ ಬಣ್ಣ ಬರೋದು. ಕಾಫಿ ಕುಡಿದರೆ ಚರ್ಮದ ಬಣ್ಣ ಬದಲಾಗೋದಿಲ್ಲ. ಈ ವಿಷಯದ ಬಗ್ಗೆ ಸಂಶೋಧನೆ ಕೂಡ ಮಾಡಲಾಗಿದೆ.
6/ 7
ಕಾಫಿ ಕುಡಿಯುವುದರಿಂದ ನಿಮ್ಮ ಮೈಬಣ್ಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಬದಲಿಗೆ ಸರಿಯಾದ ಪ್ರಮಾಣದಲ್ಲಿ ಕಾಫಿ ಕುಡಿದರೆ ನಮ್ಮ ದೇಹದಲ್ಲಿರುವ ಕೊಳೆ ನಿವಾರಣೆಯಾಗುತ್ತದೆ.
7/ 7
ವಾಸ್ತವವಾಗಿ ಈ ಸುಳ್ಳನ್ನು ಮಕ್ಕಳು ವ್ಯಸನಿಯಾಗದಂತೆ ತಡೆಯಲು ಈ ಮಾತನ್ನು ಸುಮ್ಮನೆ ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ಕೆಫೀನ್ ಇದ್ದು ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಕಪ್ಪು ಆಗ್ತೀರ ಕುಡಿಬೇಡಿ ಎಂದು ಹೇಳುತ್ತಾರೆ.
First published:
17
Interesting Facts: ಕಾಫಿ ಜಾಸ್ತಿ ಕುಡಿದರೆ ಕಪ್ಪಾಗ್ತೀವಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ