Doctors Day 2021: ಜೀವ ಉಳಿಸೋ ವೈದ್ಯರಿಗೆ ನೆಮ್ಮದಿಯೇ ಇಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಕೆ ಡಾಕ್ಟರ್ಸ್​ಗೆ ಟಿಪ್ಸ್ !

Doctors Day 2021: ಇಡೀ ದಿನ ತಮ್ಮ ಮೂಡನ್ನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ವೈದ್ಯರಿಗೂ ಕೆಲವು ಸಲಹೆಗಳು ಇಲ್ಲಿವೆ. ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯರಾದ ಡಾ ವೆಂಕಟೇಶ್ ಬಾಬು ವೈದ್ಯರು ತಮ್ಮ ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳೋಕೆ ಏನೇನು ಮಾಡಬಹುದು ಎಂದು ಪಟ್ಟಿ ಮಾಡಿದ್ದಾರೆ.

First published: