Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

Bacardi Logo Facts: ಬಕಾರ್ಡಿ ಆಲ್ಕೋಹಾಲ್ ಬ್ರಾಂಡ್ ಅಂತ ನಮಗೆಲ್ಲರಿಗೂ ಗೊತ್ತು. ಆದ್ರೆ ಆ ಬಾಲಿ ಮೇಲೆ ಬಾವಲಿ ಚಿತ್ರ ಏಕೆ ಇದೆ ಎಂಬುದು ಯಾರಿಗಾದ್ರೂ ಗೊತ್ತಾ? ಈ ಬಗ್ಗೆ ಕುತೂಹಲಕಾರಿ ವಿಷಯಗಳು ಈ ಲೇಖನದಲ್ಲಿದೆ ಓದಿ.

First published:

  • 18

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಪ್ರಪಂಚದಾದ್ಯಂತ ವಿವಿಧ ರೀತಿಯ ಮದ್ಯಪಾನಗಳಿವೆ. ಇವುಗಳಲ್ಲಿ ರಮ್ ಗೆ ಸ್ವಲ್ಪ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ರಮ್ ವಿವಿಧ ಬ್ರ್ಯಾಂಡ್​​ಗಳನ್ನು ಸಹ ಹೊಂದಿದೆ. ಅದೇ ರೀತಿ ಜನರು ತಮ್ಮ ಇಷ್ಟ ಮತ್ತು ಅಭಿರುಚಿಗೆ ಅನುಗುಣವಾಗಿ ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡುತ್ತಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 28

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಇನ್ನು ಈ ಜನಪ್ರಿಯ ಬ್ಯಾಂಡ್‌ಗಳಲ್ಲಿ ಒಂದಾದ ಬಕಾರ್ಡಿ ಸಹ ಒಂದಾಗಿದೆ. ಈ ಬ್ರ್ಯಾಂಡ್​ ಅನ್ನು ಹಲವಾರು ಜನರು ಕುಡಿದಿರಬಹುದು. ಆದರೆ ಈ ರಮ್‌ನಲ್ಲಿರುವ ಲೋಗೋವನ್ನು ನೀವು ಎಂದಾದರೂ ನೋಡಿದ್ದೀರಾ? ಈ ಚಿತ್ರ ಯಾಕಿದೆ ಗೊತ್ತಾ? (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 38

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಬಕಾರ್ಡಿ ಒಂದು ಆಲ್ಕೋಹಾಲ್ ಬ್ರಾಂಡ್ ಆಗಿದೆ. ಇನ್ನು ಈ ಬಕಾರ್ಡಿ ಬಾಟಲ್​ನ ಮೇಲೆ ಬಾವಲಿ ಲೋಗೋವನ್ನು ಎಂದಾದ್ರು ನೋಡಿದ್ದೀರಾ? ಈ ಚಿತ್ರ ಯಾಕೆ ಇದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 48

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ವರದಿಗಳ ಪ್ರಕಾರ, ಬಕಾರ್ಡಿ ರಮ್ ಬಾಟಲಿಯ ಮೇಲೆ ಬಾವಲಿ (ಬ್ಯಾಟ್) ಲೋಗೋ ಐತಿಹಾಸಿಕವಾಗಿದೆ ಮತ್ತು ಮೊದಲಿನಿಂದಲೂ ರಚಿಸಲಾಗಿದೆ. ಬಕಾರ್ಡಿ ರಮ್ ಕಂಪನಿಯನ್ನು 1862 ರಲ್ಲಿ ಫಕುಂಡೋ ಬಕಾರ್ಡಿ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಅವರ ಮೊದಲ ಡಿಸ್ಟಿಲರಿಯನ್ನು ಕ್ಯೂಬಾದಲ್ಲಿ ಸ್ಥಾಪಿಸಲಾಯಿತು. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 58

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಇನ್ನು ಇದರ ಸ್ಥಾಪನೆಯ ಸಮಯದಲ್ಲಿ ಬಾವಲಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಏಕೆಂದರೆ ಕಂಪನಿಯ ಸ್ಥಾಪನೆಗಾಗಿ ತೆಗೆದುಕೊಂಡ ಜಾಗದಲ್ಲಿ ಅನೇಕ ಬಾವಲಿಗಳು ವಾಸಿಸುತ್ತಿದ್ದವು. ಆಗ ಛಾವಣಿಯ ಮೇಲೆ ಅನೇಕ ಬಾವಲಿಗಳು ಕುಳಿತಿದ್ದವು, ಈ ಬಾವಲಿಗಳನ್ನು ಓಡಿಸಲು ಅನೇಕ ಪ್ರಯತ್ನಗಳು ನಡೆದವು, ಆದರೆ ಒಂದು ಬಾವಲಿಯೂ ಅಲ್ಲಿಂದ ತಪ್ಪಿಸಿಕೊಳ್ಳಲಿಲ್ಲ. ಇದರ ನಂತರ ಈ ಬಾಟಲ್​​ನಲ್ಲಿ ಬಾವಲಿಯ ಫೋಟೋವನ್ನು ಆ್ಯಡ್ ಮಾಡಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 68

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಇನ್ನು ಬಕಾರ್ಡಿ ಬಾಟಲಿಯಲ್ಲಿ ಬಾವಲಿ ಲೋಗೋ ಇಡಲು ಅನೇಕ ಕಾರಣಗಳಿವೆ. ಬಾವಲಿಯು ಮನೆಯಲ್ಲಿದ್ರೆ ಕುಟುಂಬಕ್ಕೆ ಉತ್ತಮ ಆರೋಗ್ಯ ಮತ್ತು ಐಕ್ಯತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಬಕಾರ್ಡಿ ಬಾಟಲಿಯಲ್ಲಿ ಅದೃಷ್ಟಕ್ಕಾಗಿ ಬಾವಲಿಯ ಚಿತ್ರವಿದೆ ಎಂದು ಹೇಳಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 78

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಬಾವಲಿಗಳು ರಮ್ ಉದ್ಯಮದ ನೈಸರ್ಗಿಕ ಮಿತ್ರ ಎಂದು ಹೇಳಲಾಗುತ್ತದೆ, ಏಕೆಂದರೆ ಅವು ಕಬ್ಬಿನ ಬೆಳೆಗಳನ್ನು ಪರಾಗಸ್ಪರ್ಶ ಮಾಡುತ್ತವೆ ಮತ್ತು ಅವುಗಳಿಗೆ ಹಾನಿ ಮಾಡುವ ಕೀಟಗಳನ್ನು ಬೇಟೆಯಾಡುತ್ತವೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES

  • 88

    Bacardi Logo Facts: ಬಕಾರ್ಡಿ ಬಾಟಲ್​ನಲ್ಲಿ ಬಾವಲಿ ಚಿತ್ರ ಇರೋದೇ ಈ ಕಾರಣಕ್ಕಂತೆ

    ಅಂದಿನಿಂದ ಇಲ್ಲಿಯವರೆಗೆ ಈ ಲೋಗೋವನ್ನು ಬಾಟಲಿಯ ಮೇಲೆ 160 ವರ್ಷಗಳಿಂದ ಮುದ್ರಿಸಲಾಗಿದೆ ಮತ್ತು ಇದನ್ನು ಬ್ರ್ಯಾಂಡ್ ಮಾರ್ಕ್ ಅಥವಾ ಲೋಗೋ ಎಂದು ಕರೆಯಲಾಗುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

    MORE
    GALLERIES