SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

Meaning of Sorry: ಅನೇಕ ಬಾರಿ ಜನರು ಪ್ರತಿ ವಿಷಯಕ್ಕೂ ಕ್ಷಮಿಸಿ ಎಂದು ಹೇಳುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಯಾರೊಂದಿಗಾದರೂ ಡಿಕ್ಕಿ ಹೊಡೆದರೆ ಅಥವಾ ಯಾರೊಬ್ಬರ ಸೀಟಿನ ಮೇಲೆ ಕುಳಿತುಕೊಂಡಾಗ, ಸಾರಿ ಎಂಬ ಪದ ತಕ್ಷಣವೇ ಬಾಯಿಯಿಂದ ಹೊರಬರುತ್ತದೆ. ಅಷ್ಟಕ್ಕೂ ಇದರ ಹಿಂದಿನ ಕಾರಣವೇನು ಗೊತ್ತಾ? ನೋಡಿದ್ರೆ ಶಾಕ್​ ಆಗ್ತೀರಾ

First published:

  • 17

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    'Sorry' ಎಂಬ ಪದವು 'ಸರಿಗ್' ಎಂಬ ಇಂಗ್ಲಿಷ್ ಪದದಿಂದ ಬಂದಿದೆ, ಇದರರ್ಥ 'ಕೋಪ ಅಥವಾ ಅಸಮಾಧಾನ'. ಹೆಚ್ಚಿನ ಜನರು ಈ ವಿಷಯಗಳಿಗಾಗಿ ಕ್ಷಮಿಸಿ ಎಂಬ ಪದವನ್ನು ಬಳಸುವುದಿಲ್ಲ. ಆದರೆ ಈಗ ಅದು ಜನರ ಅಭ್ಯಾಸವಾಗಿಬಿಟ್ಟಿದೆ. ಇದನ್ನು ಹೋಲುವ ಪದಗಳು ಪ್ರಾಚೀನ ಜರ್ಮನಿಕ್ ಭಾಷೆಯ ಸೈರಾಗ್ ಮತ್ತು ಆಧುನಿಕ ಜರ್ಮನಿಕ್ ಭಾಷೆಯ ಸೈರಾಗಜ್, ಇಂಡೋ ಯುರೋಪಿಯನ್ ಭಾಷೆಯ ಸಾಯಿವಾ ಹೀಗೆ ಮುಂತಾದ ಹಲವು ಭಾಷೆಗಳಲ್ಲಿ ಕಂಡುಬರುತ್ತವೆ.

    MORE
    GALLERIES

  • 27

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಸದರ್ನ್ ಒರೆಗಾನ್ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ತಜ್ಞ ಮತ್ತು "Sorry About That: The Language of Public Apology," ಲೇಖಕರಾದ ಎಡ್ವಿನ್ ಬ್ಯಾಟಿಸ್ಟೆಲ್ಲಾ ಅವರ ಪ್ರಕಾರ, "ಜನರು ಕ್ಷಮಿಸಿ ಅಥವಾ ಸಾರಿ ಎಂಬ ಪದವನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ. ಇನ್ನು ಈ ಪದವನ್ನು ಅತಿಯಾಗಿ ಬಳಸುವ ಜನರು, ಅವರಿಗೆ ಹೆಚ್ಚು ಪಶ್ಚಾತ್ತಾಪ ಆಗದೇ ಇರಲು ಬಳಸುತ್ತಾರೆ.

    MORE
    GALLERIES

  • 37

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಕ್ಷಮಿಸಿ ಎಂಬ ಪದವು 'ನನ್ನನ್ನು ಕ್ಷಮಿಸು' ಎಂದಲ್ಲ, ಆದರೂ ಸಾಮಾನ್ಯ ಭಾಷೆಯಲ್ಲಿ ಜನರು ಅದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಅದರ ನಿಜವಾದ ಅರ್ಥವೆಂದರೆ ದುಃಖವನ್ನು ಅನುಭವಿಸುವುದು, ವಿಷಾದ ವ್ಯಕ್ತಪಡಿಸುವುದು ಅಥವಾ ಒಬ್ಬರ ತಪ್ಪಿಗಾಗಿ ದುಃಖಿಸುವುದು. ಅಂದರೆ ನೀವು ಕ್ಷಮಿಸಿ ಎಂದು ಹೇಳಿದ ನಂತರ ಆ ತಪ್ಪನ್ನು ಪುನರಾವರ್ತಿಸಲು ಯಾವುದೇ ಅವಕಾಶವಿರುವುದಿಲ್ಲ. ಒಂದು ವೇಳೆ ಮತ್ತೆ ಅದೇ ರೀತಿ ಮಾಡಿದ್ರೆ ಆ ಪದಕ್ಕೆ ಅರ್ಥನೇ ಇರಲ್ಲ.

    MORE
    GALLERIES

  • 47

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಕ್ಷಮಿಸಿ ಹೇಳುವ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ಅದು ಯಾರೊಬ್ಬರ ವಿಶ್ವಾಸವನ್ನು ಸಹ ಸುಲಭವಾಗಿ ಗಳಿಸಬಹುದು. ಯಾರಾದರೂ ಯಾವುದೇ ತಪ್ಪು ಮಾಡದೆ ಕ್ಷಮಿಸಿ ಎಂದು ಹೇಳಿದಾಗ, ಅವನು ಸುಲಭವಾಗಿ ಇತರರ ವಿಶ್ವಾಸವನ್ನು ಗಳಿಸುತ್ತಾನೆ,

    MORE
    GALLERIES

  • 57

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಆದರೆ ಇದು ಅತಿಯೂ ಆಗಬಾರದು ಎನ್ನುತ್ತಾರೆ ತಜ್ಞರು. Sorry ಎಂಬ ಪದಕ್ಕೆ ಅದಕ್ಕೇ ಆದಂತಹ ಗೌರವವಿದೆ. ಅದನ್ನು ಯಾವ ಸಂದರ್ಭದಲ್ಲಿ, ಹೇಗೆ ಕೇಳಬೇಕು ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರಿತರೆ ಇನ್ಮೊಬ್ಬರೊಂದಿಗೆ ಯಾವುದೇ ಸಮಸ್ಯೆಗಳನ್ನು ಎದುರಿಸದೆ ಸ್ನೇಹದಿಂದ ಜೊತೆಯಾಗಿರಬಹುದು.

    MORE
    GALLERIES

  • 67

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಸಾಮಾನ್ಯವಾಗಿ ಬ್ರಿಟಿಷ್ ಪ್ರಜೆಯೊಬ್ಬರು ದಿನಕ್ಕೆ ಕನಿಷ್ಠ ಎಂದರೆ 8 ಬಾರಿ ಕ್ಷಮಿಸಿ ಎಂದು ಹೇಳಿದರೆ, ಕೆಲವರು 20 ಬಾರಿ ಕ್ಷಮಿಸಿ ಎಂದು ಹೇಳುತ್ತಾರೆ ಎಂದು ವರದಿಯೊಂದು ಹೇಳಿದೆ. ಇನ್ನು 100 ವರ್ಷಗಳ ಹಿಂದೆ, ಬ್ರಿಟನ್ ಪ್ರಪಂಚದ ಎಲ್ಲಾ ದೇಶಗಳ ಮೇಲೆ ಹಿಡಿತವನ್ನು ಹೊಂದಿತ್ತು, ಆ ಪರಿಸ್ಥಿತಿಯಲ್ಲೇ, ಈ ಕ್ಷಮಿಸಿ ಅಥವಾ Sorry ಎಂಬ ಪದ ಜನಪ್ರಿಯತೆಯನ್ನು ಪಡೆಯಿತು.

    MORE
    GALLERIES

  • 77

    SORRY Meaning: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?

    ಇನ್ನು ಈ ಕ್ಷಮಿಸಿ ಎಂಬ ಪದ ಭಾರೀ ಹಿಂದಿನಿಂದಲೂ ಜನಪ್ರಿಯತೆಯಲ್ಲಿದೆ. ಕೆಲವೊಬ್ಬರು ಒಂದೊಂದು ವಿಷಯಗಳಿಗೆ ಸಾರಿ ಎಂಬ ಪದವನ್ನು ಬಳಸಿದರೆ, ಇನ್ನು ಕೆಲವೊಬ್ಬರು ಸಣ್ಣ ಸಣ್ಣ ವಿಷಯಕ್ಕೂ ಸಾರಿಯನ್ನು ಕೇಳುತ್ತಾರೆ.

    MORE
    GALLERIES