ರೈಲು ಎಷ್ಟು ಮೈಲೇಜ್ ನೀಡುತ್ತೆ ಗೊತ್ತಾ? ಗೊತ್ತಿಲ್ಲಾ ಅಂದ್ರೆ ಇಲ್ಲಿ ಕೇಳಿ…

ಡೀಸೆಲ್ ಎಂಜಿನ್ ಹೊಂದಿರುವ ರೈಲಿನ ಮೈಲೇಜ್ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇನ್ನು ಡೀಸೆಲ್ ಎಂಜಿನ್​ನಲ್ಲಿ ಚಲಿಸುವ 12 ಕೋಚ್ ಪ್ಯಾಸೆಂಜರ್ ರೈಲಿನ ಬಗ್ಗೆ ಮಾತನಾಡುವುದಾದರೆ, ಅದು 6 ಲೀಟರ್​ಗಳಲ್ಲಿ ಒಂದು ಕಿಲೋಮೀಟರ್ ಮೈಲೇಜ್ ನೀಡುತ್ತದೆ.

First published: