ದಿನನಿತ್ಯ ಜೀವನದಲ್ಲಿ ನಾವು ಅದೆಷ್ಟೋ ಪದಗಳನ್ನು ಉಪಯೋಗಿಸುತ್ತೇವೆ. ಆದರೆ ನಮಗೆ ಅದು ನೆನಪಿರೋದಿಲ್ಲ. ಸರಿ ಅಥವಾ okay ಎಂಬ ಪದವನ್ನು ನಾವು ದಿನಕ್ಕೆ ಹಲವು ಬಾರಿ ಬಳಸುತ್ತೇವೆ ಅಲ್ವಾ?
2/ 8
ನಿಜಕ್ಕೂ ಈ ಪದದ ನಿಖರವಾದ ಅರ್ಥ ನಿಮಗೆ ತಿಳಿದಿದೆಯೇ? ತಿಳಿಯದೇ ನೀವು ದಿನಕ್ಕೆ ನೂರು ಬಾರಿ ಸರಿ, okay ಅಂತ ಯೂಸ್ ಮಾಡ್ತಾ ಇದ್ದೀರಾ?
3/ 8
ಹಾಗಾದ್ರೆ ಈ Okay ಪದವು ಎಲ್ಲಿಂದ ಬಂತು. ಯಾತಕ್ಕಾಗಿ ಆರಂಭವಾಯ್ತು ಮತ್ತು ಏನಿದರ ಅರ್ಥ ಅಂತ ಇಂದು ತಿಳಿದುಕೊಳ್ಳೋಣ. ಸಖತ್ ಇಂಟ್ರೆಸ್ಟಿಂಗ್ ಫ್ಯಾಕ್ಟರ್ ಇದು.
4/ 8
ಪ್ರಾಚೀನ ರೋಮನ್ ಸಂಸ್ಕೃತಿಯಲ್ಲಿ ಈ ಪದವನ್ನು ಬಳಸಲಾಗ್ತಾ ಇತ್ತು. ok ಅಂದ್ರೆ ಒಲ್ಲಾ ಕೊಲ್ಲ ಅಂತ ರೋಮನ್ ಭಾಷೆಯ ಅರ್ಥ. ಅಂದ್ರೆ ಆಗಬಹುದು, ಸರಿ, ಈ ಕೆಲಸ ಮಾಡುತ್ತೇನೆ (acceptance, agreement, approval, or acknowledgment) ಎಂದು ಅರ್ಥ.
5/ 8
ಒಲ್ಲಾ ಕೊಲ್ಲ ಅಂತಲೇ ಮೊದಲು ಬಳಕೆಯಲ್ಲಿತ್ತು. ಅದು ಯಾವಾಗ ಶಾರ್ಟ್ ಫಾರ್ಮ್ನಲ್ಲಿ OK ಅಂತ ಆಯ್ತು ಎಂದು ತಿಳಿದು ಬಂದಿಲ್ಲ. ಇದು ಎಲ್ಲಾ ಕಡೆಯಲ್ಲಿ ಗಾಳಿ ಸುದ್ಧಿಯ ಹಾಗೆ ಹರಡುತ್ತಾ ಬಂದು ಜನರ ಬಾಯಲ್ಲಿ ಕುಳಿತು ಬಿಟ್ಟಿದೆ.
6/ 8
ಇಂದಿಗೂ ನಾವು ಅದೆಷ್ಟೋ ಗ್ರೀಕ್ ಪದಗಳನ್ನು ದಿನನಿತ್ಯ ಜೀವನದಲ್ಲಿ ಬಳಸುತ್ತೇವೆ. ಆದರೆ, ನಮಗೆ ತಿಳಿದಿರುವುದಿಲ್ಲ. ಇದೊಂಥರ ಸ್ಪೆಷಲ್ ಫ್ಯಾಕ್ಟ್ ಅಲ್ವಾ?
7/ 8
/ˌoʊˈkeɪ ಇದು ಗ್ರೀಕ್ ಭಾಷೆಯಲ್ಲಿ ಬಳಸುವ ಚಿಹ್ನೆ ಆಗಿದೆ. ವಿಚಿತ್ರವಾಗಿದೆ ಆದರೂ ಕೂಡ ಚೆನ್ನಾಗಿದೆ. ಆಂಗ್ಲದಲ್ಲಿ ಎಷ್ಟು ಈಸಿಯಾಗಿ OK ಅಂತ ಬರಿತೀವಿ. ಆದರೆ ಗ್ರೀಕ್ ಅಕ್ಷರದಲ್ಲಿ ವಿಭಿನ್ನ ಹಾಗೆಯೇ ಕಠಿಣವಾಗಿದೆ.
8/ 8
ನೀವು ಇನ್ನು ಮುಂದೆ OK ಅಂತ ಬಳಸುವಾಗ ಈ ಅಂಶ ನೆನಪಿಗೆ ಬರಬೇಕು. ನಿಮ್ಮ ಫ್ರೆಂಡ್ಸ್, ಫ್ಯಾಮಿಲಿಯ ಜೊತೆಗೂ ಈ ಇಂಟ್ರೆಸ್ಟಿಂಗ್ ಅಂಶವನ್ನು ಹಂಚಿಕೊಳ್ಳಿ.
First published:
18
Interesting Facts: ನೀವು OKನಾ? ಈ ಪದದ ನಿಜವಾದ ಅರ್ಥ ಗೊತ್ತಾ?