Train: ರೈಲಿನಲ್ಲಿ 9 ರೀತಿಯ ಹಾರ್ನ್​ಗಳಿವೆ! ಎಲ್ಲವೂ ಒಂದೊಂದು ಅರ್ಥವನ್ನು ಹೊಂದಿವೆ

Indian Railways: ಭಾರತದಲ್ಲಿ ರೈಲು ಜಾಲಗಳು ದೂರದ ಪ್ರದೇಶಗಳಿಗೆ ಹರಡಿವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಇದರಲ್ಲಿ ಪ್ರಯಾಣಿಸಲು ಹೆಚ್ಚು ಇಷ್ಟಪಡುತ್ತಾರೆ. ಅಂದಹಾಗೆಯೇ ನೀವು ರೈಲಿನ ಹಾರ್ನ್ ಕೇಳಿದ್ದೀರಾ? ಸಾಮಾನ್ಯವಾಗಿ ಒಂದೇ ರೀತಿಯ ಹಾರ್ನ್ ಕೇಳಿರುತ್ತೀರಾ. ಆದರೆ ಬಹುತೇಕರಿಗೆ ತಿಳಿದಿಲ್ಲ, ರೈಲುಗಳಲ್ಲಿ ಒಟ್ಟು 9 ಬಗೆಯ ಹಾರ್ನ್​ಗಳಿವೆ.

First published: