Moles On Body: ನಿಮಗೆ ಅಲ್ಲಿ ಮಚ್ಚೆ ಇದೆಯಾ? ಹಾಗಿದ್ರೆ ನೀವು ಕೋಟ್ಯಧಿಪತಿಯಾಗೋದು ಗ್ಯಾರಂಟಿ!

Moles On Body: ಪ್ರತಿಯೊಬ್ಬರಿಗೂ ಹುಟ್ಟಿದಾಗಿನಿಂದ ದೇಹದ ನಾನಾ ಭಾಗಗಳಲ್ಲಿ ಮಚ್ಚೆ ಇರುತ್ತದೆ. ನಾವು ಬೆಳೆದಂತೆಲ್ಲಾ ಆ ಮಚ್ಚೆಯ ಆಕಾರ ಮತ್ತು ಸ್ವರೂಪ ಕೂಡಾ ಬದಲಾಗಬಹುದು. ಆದರೆ ಕೆಲವರಿಗೆ ಮಾತ್ರ ಕೆಲವು ಮಚ್ಚೆಗಳು ಎಂಥಾ ಅದೃಷ್ಟ ತರುತ್ತವೆ ಅಂದ್ರೆ ನೋಡನೋಡುತ್ತಿದ್ದಂತೆ ಅವರ ಬದುಕೇ ಬದಲಾಗಿಬಿಡುತ್ತದೆ. ಯಾವ ಮಚ್ಚೆಯಿಂದ ಏನು ಅದೃಷ್ಠ?

First published: