Deepavali 2022: ಸ್ಮಶಾನದಲ್ಲಿ ನಡೆಯಿತು ದೀಪಾವಳಿ, ಗೋರಿಗಳ ಮೇಲೆ ಬೆಳಗಿತು ದೀಪಗಳ ಸಾಲು!

ಇಲ್ಲಿ ಸ್ಮಶಾನದಲ್ಲಿ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವು ತಲೆತಲಾಂತರಗಳಿಂದ ನಡೆದು ಬಂದಿದೆ. ಜನರು ತಮ್ಮ ಪೂರ್ವಜರನ್ನು ಸ್ಮರಿಸುತ್ತಾ ಕುಟುಂಬದ ಸದಸ್ಯರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಪೂಜೆ ಸಲ್ಲಿಸುತ್ತಾರೆ.

First published: