Johnny Depp: ಜಾನಿ ಡೆಪ್​ಗೆ 2,355 ಕೋಟಿಯ ಕ್ಷಮಾಪಣೆ ಪತ್ರ! ಜ್ಯಾಕ್ಸ್​ ಸ್ಪ್ಯಾರೋನ ಬಿಡಲ್ವಾ ಡಿಸ್ನಿ?

ನೀವು ಕಾಸ್ಟ್ಲಿಯಾಗಿರೋ ಕ್ಷಮಾಪಣಾ ಪತ್ರದ ಬಗ್ಗೆ ಕೇಳಿದ್ದಿರಾ? ಇಲ್ಲಿದೆ 2355 ಕೋಟಿ ರೂಪಾಯಿಯ ಕ್ಷಮಾಪಣೆ! ಸ್ಸಾರಿ ಅನ್ನೋದು ಸುಲಭ, ಆದ್ರೆ ಈ ರೀತಿಯ ದುಬಾರಿ ಕ್ಷಮೆ ಕೇಳೋದು ಕೂಡಾ ನಿಜಕ್ಕೂ ವಿಶೇಷ

First published: