Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

ಉರ್ಫಿ ಜಾವೇದ್ ನಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಮತ್ತೊಬ್ಬ ಕಲಾವಿದನಿದ್ದಾನೆ. ಡಿಜಿಟಲ್ ಮೀಡಿಯಾ ಕಟೆಂಟ್ ಕ್ರಿಯೇಟರ್ ನೆನಾವತ್ ತರುಣ್ ವಿಭಿನ್ನ ವಿನ್ಯಾಸದ ವೇಷಭೂಷಣಗಳನ್ನು ಧರಿಸಿ ಉರ್ಫಿ ಅವರನ್ನು ಟ್ರೋಲ್ ಮಾಡ್ತಾರೆ. ಇವರ ಟ್ರೋಲಿಂಗ್ ಸ್ಟೈಲ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. (ಫೋಟೋ ಕೃಪೆ: Instagram)

First published:

  • 17

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಕೆಲಸಗಳನ್ನು ಮಾಡುವ ವಿಲಕ್ಷಣ ವ್ಯಕ್ತಿಗಳು ದೊಡ್ಡ ಸಂಖ್ಯೆಯಲ್ಲೇ ಸಿಗ್ತಾರೆ. ಎಲ್ಲೋ ಅಪ್ ಲೋಡ್ ಮಾಡುವ ಒಂದು ವೀಡಿಯೊ, ಪೋಸ್ಟ್ ಅಥವಾ ಫೋಟೋಗಳು ಲಕ್ಷಾಂತರ ಜನರನ್ನು ತಲುಪುತ್ತೆ. ಆ ಮೂಲಕ ಅನೇಕರು ಖ್ಯಾತಿ ಗಳಿಸಿದ್ದಾರೆ.

    MORE
    GALLERIES

  • 27

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಬಾಲಿವುಡ್ ನಟಿ ಉರ್ಫಿ ಜಾವೇದ್ ಅವರು ತಮ್ಮ ವಿಚಿತ್ರವಾದ ಉಡುಪುಗಳು ಮತ್ತು ವಿಚಿತ್ರವಾಗಿ ವಿನ್ಯಾಸಗೊಳಿಸಿದ ವೇಷಭೂಷಣಗಳೊಂದಿಗೆ ಕಾಣಿಸಿಕೊಂಡು ಸುದ್ದಿಯಾಗುತ್ತಾರೆ.

    MORE
    GALLERIES

  • 37

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಬೋಲ್ಡ್ ಬ್ಯೂಟಿ ಉರ್ಫಿ ಜಾವೇದ್ ತಮ್ಮ ವಿಚಿತ್ರ ಅವತಾರದ ವೀಡಿಯೋ ಮತ್ತು ಫೋಟೋಗಳ ಮೂಲಕ ಎಲ್ಲರ ಟೀಕೆಗೆ ಗುರಿಯಾಗುತ್ತಾರೆ. ಟ್ರೋಲ್, ಗೇಲಿಗೆಲ್ಲಾ ಹೆದರದ ಉರ್ಫಿ ತಮ್ಮ ಚಾಳಿಯನ್ನು ಮಾತ್ರ ಬದಲಿಸಿಲ್ಲ.

    MORE
    GALLERIES

  • 47

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಆದರೆ ಈಗ ಉರ್ಫಿ ಜಾವೇದ್ ಗೆ ಟಕ್ಕರ್ ನೀಡಲು ವ್ಯಕ್ತಿಯೊಬ್ಬ ಮುಂದಾಗಿದ್ದಾರೆ. ಡಿಜಿಟಲ್ ಮೀಡಿಯಾ ಕಟೆಂಟ್ ಕ್ರಿಯೇಟರ್ ನೆನಾವತ್ ತರುಣ್ ಎಂಬಾತ ವಿಭಿನ್ನ ವಿನ್ಯಾಸದ ವೇಷಭೂಷಣಗಳನ್ನು ಧರಿಸಿ ಉರ್ಫಿ ಅವರನ್ನು ಟ್ರೋಲ್ ಮಾಡ್ತಾರೆ.

    MORE
    GALLERIES

  • 57

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಉರ್ಫಿ ಮಾತ್ರವಲ್ಲದೆ ಹಲವು ನಟಿಯರ ಗ್ಲಾಮರಸ್ ಲುಕ್ ಅನ್ನು ಅಗ್ಗದ ವಸ್ತುಗಳಿಂದ ರಿಕ್ರಿಯೇಟ್ ಮಾಡಿ ತರುಣ್ ಎಲ್ಲರ ಗಮನ ಸೆಳೆಯುತ್ತಾರೆ. ತಮ್ಮ ಕ್ರಿಯೇಟಿವ್ ಸೈಡ್ ಅನ್ನು ಬಳಸಿಕೊಂಡು ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಅನ್ನು ಗಳಿಸಿದ್ದಾರೆ.

    MORE
    GALLERIES

  • 67

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ತಮಾಷೆಗೆ ಎಂದು ಶುರುವಾದ ಈತನ ಈ ಕೆಲಸ ನಂತರ ಫುಲ್ ಟೈಂ ಉದ್ಯೋಗವೇ ಆಗಿ ಬಿಟ್ಟಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಂತ ಖ್ಯಾತಿ ಗಳಿಸಿರುವ ಇನ್ ಫ್ಲುಯೆನ್ಸರ್ ಗಳ ಸಾಲಿನಲ್ಲಿ ತರುಣ್ ಕೂಡ ಸೇರಿದ್ದಾರೆ.

    MORE
    GALLERIES

  • 77

    Viral Photos: ಉರ್ಫಿ ಜಾವೇದ್ ಸ್ಟೈಲ್​ನ ಗೇಲಿ ಮಾಡೋದೇ ಈತನ ಕೆಲಸ; ಫೋಟೋಸ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

    ಈ ರೀಲ್ಸ್ ಸ್ಟಾರ್ ತಮ್ಮ ಕಾಸ್ಟ್ಯೂಮ್ ಮರುಸೃಷ್ಟಿಗೆ ಬೀಜಗಳು, ಎಲೆಗಳು, ಹಣ್ಣುಗಳು, ಅಂತಿಮವಾಗಿ ಹರಿದ ಕಾಗದಗಳು, ಕನ್ನಡಕಗಳು ಮತ್ತು ಖಾದ್ಯ ವಸ್ತುಗಳನ್ನು ಬಳಸಿಕೊಳ್ಳುತ್ತಾರೆ. ಈ ರೀತಿ ವಿನ್ಯಾಸಗೊಂಡ ಬಟ್ಟೆ ಧರಿಸಿ ನೃತ್ಯ ಮಾಡುತ್ತಾರೆ. ಕ್ಯಾಟ್ ವಾಕ್ ಮಾಡಿರುವ ವೀಡಿಯೊಗಳನ್ನೂ ಹಂಚಿಕೊಂಡಿದ್ದಾರೆ.

    MORE
    GALLERIES