Different Gowns: ತಲೆ ಕೆಳಗಾಗೂ ಗೌನ್ ಧರಿಸಬಹುದಾ? ಈ ಮಾಡೆಲ್‌ಗಳನ್ನು ನೋಡಿದ್ರೆ ಬಿದ್ದೂ ಬಿದ್ದು ನಗ್ತೀರಿ!
ಗೌನ್‍ಗಳು ಅಂದ್ರೆ ನಿಮ್ಮ ತಲೆಯಲ್ಲಿ ಬರುವುದು ಏನು? ಉದ್ದನೆಯ ಉಡುಪು ಅಂತ. ಅದು ಕರೆಕ್ಟ್ ಆಗಿ ಇರೋದು. ಆದ್ರೆ ಇಲ್ಲಿ ನೋಡಿ ವಿಭಿನ್ನವಾದ ಗೌನ್‌ಗಳನ್ನ ತೊಟ್ಟ ಲಲನೆಯರು, ಹೇಗೆ ಕ್ಯಾಟ್ ವಾಕ್ ಮಾಡ್ತಾರೆ ಅಂತ!
ಹೌದು, ಇದು ಪ್ಯಾರೀಸ್‌ನಲ್ಲಿ ನಡೆದ ಮ್ಯಾಜಿಕ್. ಇಲ್ಲಿ ಎಲ್ಲರೂ ಚಿತ್ರ-ವಿಚಿತ್ರವಾಗಿ ಬಟ್ಟೆ ತೊಟ್ಟು ರ್ಯಾಂಪ್ ವಾಕ್ ಮಾಡಿದ್ದಾರೆ. ಇದು ನೋಡಿ ಹುಡುಗಿಯ ತಲೆ ಎಲ್ಲಿದೆ ಎಂದು ಹುಡಕಬೇಕು ಆ ರೀತಿ ಇದೆ, ಈ ಉಲ್ಟಾ ಗೌನ್!
2/ 8
ಇದು ನೋಡಿ ಮೈ ಮೇಲಿರಬೇಕಾದ ಗೌನ್ ದೇಹದ ಮುಂದೆ ಬಂದಿದೆ. ಇದನ್ನು ನೋಡಿ ಅಲ್ಲಿದ್ದವರು ಎಂಜಾಯ್ ಮಾಡಿದ್ರು. ಕೌಚರ್ ಶೋ ನೋಡಿ ಎಲ್ಲರೂ ನಕ್ಕಿದ್ದಾರೆ.
3/ 8
ಮೇಲಿನ ಎರಡಕ್ಕಿಂತ ಭಿನ್ನವಾಗಿದೆ. ಈ ಉಡುಪು ಇದು ಅಡ್ಡ ಮಲಗಿರುವ ಗೌನ್. ಇದು ಗೊಂಬೆ ಹಾಕಿಕೊಂಡು ನಡೆದಿದ್ದಾರೆ ಎನ್ನುವಂತೆ ಕಾಣ್ತಾ ಇದೆ.
4/ 8
ಇದೊಂದು ಬಾವಲಿ ರೀತಿಯ ಗೌನ್. ಇದನ್ನು ಹಾಕಿಕೊಂಡು ಮಾಡೆಲ್ ತನ್ನ ಕೈ ಗಳನ್ನು ಬೀಸುತ್ತಾ ನಡೆದಿದ್ದಾಳೆ. ಥೇಟ್ ಹಕ್ಕಿ ತರ ಕಾಣ್ತಾ ಇದೆ.
5/ 8
ಇತ್ತಿಚೇಗೆ ಮಹಿಳೆಯರಿಗೆ ಗೌನ್ ಗಳನ್ನು ಹಾಕಿಕೊಳ್ಳಲು ತುಂಬಾ ಇಷ್ಟ. ಎಲ್ಲಾ ರೀತಿಯಿಂದಲೂ ಗೌನ್‍ಗಳು ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ. ಪಾರ್ಟಿ, ಮದುವೆ ಎಲ್ಲಾ ಸಮಾರಂಭಕ್ಕೂ ಮ್ಯಾಚ್ ಆಗ್ತಾವೆ.
6/ 8
ಇದು ಮೇಲಿನ ಗೌನ್ ತರನೇ ದೇಹದ ಮುಂದೆ ಹಾಕಿಕೊಂಡು ರ್ಯಾಂಪ್ ವಾಕ್ ಮಾಡಿದ್ದಾರೆ. 'ಅಸಂಬದ್ಧ ಟೇಕ್ ಆನ್ ಕೌಚರ್ ಬಾಲ್‍ಗೌನ್‍ನ ಸ್ಟೀರಿಯೊಟೈಪ್' ಇದು.
7/ 8
ಸಿಂಪಲ್ ಅಂಡ್ ಬ್ಲ್ಯಾಕ್ ಶಾರ್ಟ್ ಡ್ರೆಸ್ ಇದು. ಇದು ಈ ಮಾಡೆಲ್‍ಗೆ ಚೆನ್ನಾಗಿ ಕಾಣುತ್ತಿದೆ. ಅದಕ್ಕೆ ಮ್ಯಾಚ್ ಆಗುವಂತೆ ತಲೆಯ ಮೇಲೊಂದು ಟೋಪಿ ಹಾಕಿಕೊಂಡಿದ್ದಾರೆ.
8/ 8
ಇವು ಸಿಂಪಲ್ ಗೌನ್‍ಗಳು. ಇವಗಳನ್ನು ಹಾಕಿಕೊಂಡ್ರೆ ನಿಮ್ಮ ಅಂದ ಹೆಚ್ಚಾಗುತ್ತೆ. ಅದೇ ರೀತಿ ಈ ಮಾಡೆಲ್ ಗಳು ಚೆನ್ನಾಗಿ ಕಾಣ್ತಾ ಇದ್ದಾರೆ.
First published:
18