Cash Ganesh: ಗರಿ ಗರಿ ನೋಟಿನಿಂದಲೇ ವಿರಾಜಿಸುತ್ತಿರುವ ವಿನಾಯಕ! ಗಜಮುಖನ ನೋಡಿದ್ರೆ ನಿಮಗೂ ಅದೃಷ್ಟ ಖುಲಾಯಿಸುತ್ತೆ

ಗಣೇಶ ಚತುರ್ಥಿ ಹಬ್ಬವನ್ನು ಭಕ್ತರು ಅತ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸುತ್ತಾರೆ. ಕೆಲವೆಡೆ ವೈವಿಧ್ಯಮಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಕೆಲವೆಡೆ ಮಂಟಪಗಳನ್ನು ವಿನೂತನವಾಗಿ ಅಲಂಕರಿಸಲಾಗಿದೆ. ಇನ್ನೊಂದೆಡೆ ವಾರಂಗಲ್ ಗಣಪತಿ ಮಂಟಪವನ್ನು ನೋಟುಗಳ ಕಂತೆಗಳಿಂದ ತುಂಬಿಸಲಾಗಿದೆ. ಈ ವಿನಾಯಕ ವೈಭವವನ್ನು ನೋಡಿ ನೀವೂ ಕಣ್ತುಂಬಿಕೊಳ್ಳಿ...

First published: