Viral News: ತನ್ನ ಲಾಟರಿಗೆ 1 ಕೋಟಿ ಸಿಗ್ತಿದ್ದಂತೆ ಬಾಳೆತೋಟದಲ್ಲಿ ಅವಿತು ಕುಳಿತ ದಿನಗೂಲಿ ಕಾರ್ಮಿಕ

ಲಾಟರಿ ಮೇಲೆ ಹಣ ಸುರಿಯೋದು ಜೂಜಾಟ ಇದ್ದಂತೆ. ಆದ್ರೂ ಕೆಲ ಜನರು ಮಾತ್ರ ಲಾಟರಿ ಮೇಲೆ ಜನರು ತಮ್ಮ ದಿನನಿತ್ಯದ ಒಂದು ಭಾಗವನ್ನು ಅದಕ್ಕಾಗಿ ಮೀಸಲು ಇಡ್ತಾರೆ. ಆದ್ರೆ ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುತ್ತೋ ಅನ್ನೋದು ಮಾತ್ರ ಸರ್ಪ್ರೈಸ್.

First published: