Vastu Tips: ಗೂಬೆ ಮಾತ್ರವಲ್ಲ ಈ ಪಕ್ಷಿಗಳು ಕೂಡ ಮನೆ ಒಳಗೆ ಬರಬಾರದು! ಯಾಕಂದ್ರೆ ಅಪಶಕುನವಂತೆ

ದೀಪಾವಳಿಯಂದು ಮಾತ್ರ ಗೂಬೆಯ ಆಗಮನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ದಿನವು ಲಕ್ಷ್ಮಿ ದೇವಿಯನ್ನು ಪೂಜಿಸುವ ದಿನವಾಗಿದೆ. ಇತರ ದಿನಗಳಲ್ಲಿ, ಗೂಬೆಯ ಆಗಮನವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

First published: