ಮದುವೆ ಆಗೋದ್ರಲ್ಲಿ ನಾನಾ ರೀತಿ ಇದೆ. ಕೆಲವರು ಅದ್ದೂರಿಯಾಗಿ ಮದುವೆಯಾದರೆ, ಇನ್ನೂ ಕೆಲವರು ತುಂಬಾನೇ ಸಿಂಪಲ್ ಆಗಿ ಮದುವೆ ಆಗುತ್ತಾರೆ.
2/ 7
ಮದುವೆ ಎಂದರೆ ಅಲ್ಲಿ ತೊಡುವ ಬಟ್ಟೆ ತುಂಬಾನೇ ಮುಖ್ಯ. ಆದರೆ, ಬಟ್ಟ ಹಾಕದೆ ಮದುವೆ ಆದರೆ? ಹೀಗೊಂದು ಪ್ರಯೋಗ ಮಾಡಿದ್ದಾರೆ ಬ್ರಿಟನ್ ದಂಪತಿ.
3/ 7
ನಿಗೆಲ್ ಸೈಮರ್ (60) ಹಾಗೂ ರಚೆಲ್ (30) ಬೆತ್ತಲಾಗಿ ಮದುವೆಯಾದವರು. ವಿಚಿತ್ರ ಎಂದರೆ, ಈ ಮದುವೆ ಆಗಮಿಸಿದ 40 ಮಂದಿ ಅತಿಥಿಗಳು ಕೂಡ ಬೆತ್ತಲಾಗಿಯೇ ನಿಂತಿದ್ದರು!
4/ 7
ನಿಗೆಲ್ ಹಾಗೂ ರಚೆಲ್ ಒಬ್ಬರಿಗೊಬ್ಬರು ಭೇಟಿ ಆಗಿದ್ದು ಗ್ರೀಕ್ನಲ್ಲಿ. ಪ್ರವಾಸಕ್ಕೆಂದು ತೆರಳಿದ್ದಾಗ ಒಬ್ಬರಿಗೊಬ್ಬರು ಭೇಟಿ ಆಗಿದ್ದರು. ಈ ಭೇಟಿಯಿಂದ ಉಂಟಾದ ಗೆಳೆತನ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು.
5/ 7
ಅಚ್ಚರಿ ಎಂದರೆ, ಇಬ್ಬರಿಗೂ ಬೆತ್ತಲಾಗಿ ಮದುವೆ ಆಗಬೇಕು ಎನ್ನುವ ಆಸೆ ಇತ್ತಂತೆ. ಅದೇ ರೀತಿ ಮೈಮೇಲೆ ಒಂದೇ ಒಂದು ಬಟ್ಟೆ ಇಲ್ಲದಂತೆ ಮದುವೆ ಆಗಿದ್ದಾರೆ.
6/ 7
ಸಮಾನ ಮಸ್ಕರನ್ನು ಮಾತ್ರ ಈ ಮದುವೆಗೆ ಕರೆಯಲಾಗಿತ್ತು. ಅವರು ಕೂಡ ಬಟ್ಟೆ ಇಲ್ಲದೆ ಮದುವೆ ಹಾಲ್ಗೆ ಆಗಮಿಸಿದ್ದರು.
7/ 7
ಸದ್ಯ, ಈ ಮದುವೆ ವಿಚಾರ ಸಾಕಷ್ಟು ಸುದ್ದಿಯಾಗಿದೆ. ಈಗಾಗಲೇ ರಚೆಲ್ ಗರ್ಭಿಣಿ ಆಗಿದ್ದು, ಶೀಘ್ರವೇ ಗಂಡು ಮಗುವಿಗೆ ಜನ್ಮ ನೀಡಲಿದ್ದಾರೆ.
First published:
17
ವರನ ವಯಸ್ಸು 60, ವಧುವಿಗೆ 30; ಬೆತ್ತಲಾಗಿ ಮದುವೆಯಾದ ನವ ಜೋಡಿ!