Viral Photos: ಬಸ್ ನೊಳಗೆ ಕನಸಿನ ಲೋಕ ಕಟ್ಟಿಕೊಂಡ ದಂಪತಿ; ಫೋಟೋಗಳಲ್ಲಿ ನೋಡಿ

ಅರಿಯಾನಾ ಮತ್ತು ಅವರ ಪತಿ ಎರಿಕ್ ನೀರಸ್ ಮೋಟರ್‌ ಹೋಮ್ ಖರೀದಿಸಿ ಅದನ್ನು ಬಾರ್ಬಿ ಗೊಂಬೆಗಾಗಿ ಗುಲಾಬಿ ಬಣ್ಣದ ಮನೆಯಾಗಿ ಪರಿವರ್ತಿಸಿಕೊಂಡಿದ್ದಾರೆ. ಈಗ ದಂಪತಿ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಈ ಮನೆ ಸಿದ್ಧಪಡಿಸಲು ದಂಪತಿ 4 ವಾರ ತೆಗೆದುಕೊಂಡಿದ್ದು, ಇದೇ ಬಸ್ ನಲ್ಲಿ ತಮ್ಮ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

First published: