World Record: ಗಂಡ 3 ಅಡಿ, ಹೆಂಡತಿ 5 ಅಡಿ! ವಿಶ್ವ ದಾಖಲೆ ಬರೆದ ಯುಕೆ ಮೂಲದ ದಂಪತಿ

ಎತ್ತರದಿಂದಲೇ ಈ ಜೋಡಿ ವಿಶ್ವ ದಾಖಲೆ (ಗಿನ್ನಿಸ್ ದಾಖಲೆ) ಮಾಡಿರುವುದು ದೊಡ್ಡ ವಿಷಯ. ಸದ್ಯ ಯುಕೆ ಮಾತ್ರವಲ್ಲ, ವಿಶ್ವದಾದ್ಯಂತ ಈ ಜೋಡಿಯದ್ದೇ ಮಾತು.

First published: