Viral Wedding: ಹಳೆ ಡ್ರೆಸ್ ಧರಿಸಿ ಮದುವೆಯಾದ ಯುವತಿ! ಎಲ್ಲವೂ ಸಿಂಪಲ್ ಸಿಂಪಲ್, ಕಾರಣ?

Zero Waste Wedding: ನಮ್ಮ ದೇಶದಲ್ಲಿಯೇ ಮದುವೆಗೆ 10-15 ಲಕ್ಷ ಖರ್ಚು ಮಾಡುವುದು ಸುಲಭ. ಇಂತಹ ಪರಿಸ್ಥಿತಿಯಲ್ಲಿಇಟಲಿಯಂತಹ ಯುರೋಪಿಯನ್ ರಾಷ್ಟ್ರದಲ್ಲಿ 3 ಲಕ್ಷ ರೂಪಾಯಿಯೊಳಗೆ ಇಡೀ ಮದುವೆ ಮುಗಿಸಿದರೆ ಅದು ನಿಜವಾಗಿಯೂ ದೊಡ್ಡ ವಿಷಯವಾಗಿದೆ. 28 ವರ್ಷದ ಅನ್ನಾ ಮಸಿಲ್ಲೊ ಮತ್ತು 29 ವರ್ಷದ ಡಿಯೊಗೊ ಲಿನ್ಹಾರೆಸ್ ಈ ರೀತಿ ಕಡಿಮೆ ಖರ್ಚಲ್ಲಿ ಮದುವೆಯಾಗಿದ್ದಾರೆ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಅವರು ತಮ್ಮ ಮದುವೆಯ ಪಾರ್ಟಿಯನ್ನು ಮಾಡಿದರು.

First published: