ಕಿಂಗ್ ಸೈಜ್ ಬೆಡ್, ಟಾಯ್ಲೆಟ್, ಕಿಚನ್ ಮತ್ತು ಪ್ರೊಜೆಕ್ಟರ್ ಇರುವ ವ್ಯಾನ್ ಅನ್ನು ಮೊಬೈಲ್ ಹೋಮ್ ಆಗಿ ಪರಿವರ್ತಿಸಿದ್ದಾರೆ. ಇದರ ಒಟ್ಟು ವೆಚ್ಚ 3 ಲಕ್ಷ 60 ಸಾವಿರ ರೂ. ಆಗಿದೆ. ಈ ವೆಚ್ಚವು ಅವರ 2 ತಿಂಗಳ ಬಾಡಿಗೆಗಿಂತ ಸ್ವಲ್ಪ ಹೆಚ್ಚಾಗಿದೆ. ಸುಮಾರು ಒಂದು ವರ್ಷದಿಂದ ಅವರು ಆ ವ್ಯಾನ್ನಲ್ಲಿ ವಾಸಿಸುತ್ತಿದ್ದಾರೆ.