Drinks: ಮಕ್ಕಳಾದ್ರೂ ಓಕೆ, ಮುದುಕರಾದ್ರೂ ಓಕೆ; ಇಲ್ಲಿ ಯಾರು ಬೇಕಿದ್ರೂ ಕುಡಿಯಬಹುದು!

ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಅನೇಕ ದೇಶಗಳಲ್ಲಿ ಮದ್ಯಪಾನ ಮಾಡುವವರಿಗೆ ವಯಸ್ಸಿನ ನಿರ್ಬಂಧ ಇದೆ. ಇಲ್ಲಿ ಮಕ್ಕಳು ಮದ್ಯ ಖರೀದಿಸುವಂತಿಲ್ಲ, ಕುಡಿಯುವಂತಿಲ್ಲ. ಭಾರತದಲ್ಲಿ ಮದ್ಯವನ್ನು ಖರೀದಿಸಲು ಮತ್ತು ಸೇವಿಸಲು ಕಾನೂನುಬದ್ಧ ವಯಸ್ಸಿನ ಮಿತಿ 18 ವರ್ಷಗಳು. ಬಿಹಾರ ಮತ್ತು ಗುಜರಾತ್‌ನಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಲ್ಲಿ ಯಾರೂ ಮದ್ಯ ಸೇವಿಸುವಂತಿಲ್ಲ. ಆದರೆ ಜಗತ್ತಿನಲ್ಲಿ ಇಂತಹ ಹಲವಾರು ದೇಶಗಳಲ್ಲಿ ಅಂತಹ ನಿರ್ಬಂಧವೇ ಇಲ್ಲ!

First published: