Condoms in School: ಈ ಶಾಲೆಯಲ್ಲಿ 5ನೇ ತರಗತಿ ಮೇಲ್ಪಟ್ಟವರಿಗೆ ಉಚಿತವಾಗಿ ಕಾಂಡೋಮ್ ಸಿಗುವಂತೆ ವ್ಯವಸ್ಥೆ!
ಆ ರಾಜ್ಯದಲ್ಲಿ 5ನೇ ಕ್ಲಾಸ್ ಮಕ್ಕಳು ಸೆಕ್ಸ್ನಲ್ಲಿ ತೊಡಗುತ್ತಿದ್ದಾರಾ? ಉಚಿತವಾಗಿ ಕಾಂಡೋಮ್ಗಳನ್ನು ನೀಡುವ ಮೂಲಕ ರಾಜ್ಯ ಸರ್ಕಾರವೇ ಮಕ್ಕಳ ಲೈಂಗಿಕತೆಯನ್ನು ಒಪ್ಪಿಕೊಂಡಿದೆಯಾ? ಉಚಿತ ಕಾಂಡೋಮ್ ಮಕ್ಕಳು-ಶಿಕ್ಷಕರು, ಪೋಷಕರನ್ನು ಮುಜುಗರಕ್ಕೆ ತಳ್ಳಲಿದೆಯಾ?
ಸುರಕ್ಷಿತ ಲೈಂಗಿಕತೆಗೆ, ಬೇಡದ ಗರ್ಭಕ್ಕಾಗಿ ಕಾಂಡೋಮ್ ಬಳಸುವುದು ಅತ್ಯಂತ ಅವಶ್ಯಕವಾಗಿದೆ. ಇಂದಿನ ಪೀಳಿಗೆ ಬೇಗನೇ ಲೈಂಗಿಕತೆಗೆ ತೆರೆದುಕೊಳ್ಳುತ್ತಿದ್ದು ಲೈಂಗಿಕ ಶಿಕ್ಷಣದ ಅಗತ್ಯತೆ ಹೆಚ್ಚಾಗಿದೆ.
2/ 11
ಹದಿಹರೆಯದ ಕೂತುಹಲ, ತಪ್ಪು ಮಾಹಿತಿಗಳಿಂದ ಬೇಡದ ಗರ್ಭ ಸೇರಿದಂತೆ ಹಲವು ಸಮಸ್ಯೆಗಳಿಗೆ ಯುವಕ-ಯುವತಿಯರು ಸಿಲುಕುತ್ತಿದ್ದಾರೆ.
3/ 11
ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಕ್ಕಳು ಬೇಗನೇ ತಮ್ಮ ಸೆಕ್ಸ್ ಜೀವನವನ್ನು ಶುರು ಮಾಡುತ್ತಿದ್ದಾರೆ.
4/ 11
ಬಾಲ್ಯದಲ್ಲೇ ಪೋಷಕರು ಆಗುತ್ತಿರುವುದು ಒಂದಾದರೆ ಸೆಕ್ಸ್ನಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
5/ 11
ಇದನ್ನು ತಡೆಯುವ ನಿಟ್ಟಿನಲ್ಲಿ ಅಮರಿಕಾದ ಚಿಕಾಗೋ ರಾಜ್ಯ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
6/ 11
ಚಿಕಾಗೋ ರಾಜ್ಯಾದ್ಯಂತ ಶಾಲೆಗಳಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾಂಡೋಮ್ಗಳು ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಆದೇಶ ಹೊರಡಿಸಲಾಗಿದೆ.
7/ 11
ಚಿಕಾಗೋ ಆರೋಗ್ಯ ಇಲಾಖೆ ಉಚಿತವಾಗಿ ಟನ್ಗಟ್ಟಲೇ ಕಾಂಡೋಮ್ಗಳನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದೆ.
8/ 11
5ನೇ ತರಗತಿ ಮೇಲ್ಪಟ್ಟ ಮಕ್ಕಳು ಸೆಕ್ಸ್ ಮಾಡಬಹುದು ಎಂಬುವದನ್ನು ಪರೋಕ್ಷವಾಗಿ ಚಿಕಾಗೋ ಸರ್ಕಾರ ಒಪ್ಪಿಕೊಂಡಂತೆ ಕಾಣುತ್ತಿದೆ.
9/ 11
ಲೈಂಗಿಕ ಕಾಯಿಲೆಗಳ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ಕಾಂಡೋಮ್ ಗಳನ್ನು ನೀಡಲಾಗುತ್ತಿದೆ ಎಂದು ಅಲ್ಲಿನ ಆಡಳಿತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
10/ 11
ಸುರಕ್ಷಿತ ಸೆಕ್ಸ್ಗೆ ಕಾಂಡೋಮ್ ಬಳಸುವುದು ಪ್ರಜ್ಞಾವಂತರ ಲಕ್ಷಣ ಎಂಬುವುದನ್ನು ಎಂದಿಗೂ ಮರೆಯಬೇಡಿ.
11/ 11
ಸುರಕ್ಷಿತ ಸೆಕ್ಸ್ಗೆ ಕಾಂಡೋಮ್ ಬಳಸುವುದು ಪ್ರಜ್ಞಾವಂತರ ಲಕ್ಷಣ ಎಂಬುವುದನ್ನು ಎಂದಿಗೂ ಮರೆಯಬೇಡಿ.