ಮಹಿಳೆಯರ ಎದೆಹಾಲನ್ನು ಹೆಚ್ಚಾಗಿ ದೇಹದಾಡ್ಯರು ಖರೀದಿಸುತ್ತಿದ್ದಾರೆ. ಆರೋಗ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಎದೆಹಾಲು ಉತ್ತಮವೆಂದು ಅರಿತ ಅವರು ಖರೀದಿಸಿ ಸೇವಿಸುತ್ತಿದ್ದಾರೆ.
2/ 8
ಮಹಿಳೆಯರ ಎದೆಹಾಲು ಸಾಕಷ್ಟು ಆರೋಗ್ಯ ಕುರಿತಾದ ಅಂಶಗಳನ್ನು ಹೊಂದಿದೆ. ಸೈಪ್ರಸ್ ದೇಶದಲ್ಲಿ ರಾಫೆಲಾ ಲ್ಯಾಂಪ್ರೊ ಎಂಬಾಕೆ ಅಗತ್ಯಕ್ಕಿಂತಲೂ ಹೆಚ್ಚು ಉತ್ಪತ್ತಿಯಾಗುವ ಎದೆಹಾಲನ್ನು ಮಾರುತ್ತಿದ್ದಾಳೆ. ಆ ಮೂಲಕ ಹೆಚ್ಚಿನ ಹಣ ಸಂಪಾದಿಸುತ್ತಿದ್ದಾಳೆ.
3/ 8
ಇದೀಗ ಅಮೆರಿಕದ ಕಂಪನಿಯೊಂದು ಮಹಿಳೆಯರ ಎದೆಹಾಲಿನಿಂದ ಲಾಲಿಪಾಪ್ ಅನ್ನು ಸಿದ್ಧಪಡಿಸಿ ಮಾರುತ್ತಿದೆ. ಮಾತ್ರವಲ್ಲದೆ ಮಾರುಕಟ್ಟೆಗೂ ಪರಿಚಯಿಸಿದ್ದಾರೆ
4/ 8
ಲಾಲಿಪಾಪ್ ಎಂಬ ಕಂಪನಿ ಎದೆಹಾಲಿನಿಂಸ ಲಾಲಿಪೈಲ್ಸ್ ಎಂಬ ಚಾಕೊಲೇಟ್ ಉತ್ಪಾದಿಸಿ ಮಾರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಯನ್ನು ಕಂಡಿದೆ.
5/ 8
ಇನ್ನು ಬ್ರಿಟನ್ನಲ್ಲಿ ಕಂಪನಿಯೊಂದು ಎದೆಹಾಲಿನಿಂದ ಐಸ್ಕ್ರೀಮ್ ತಯಾರಿಸಿ ಮಾರಾಟ ಮಾಡುತ್ತಿದೆ
6/ 8
ಇವೆಲ್ಲವನ್ನು ಗಮನಿಸಿದಾಗ ದನದ ಹಾಲು, ಕತ್ತೆ ಹಾಲಿನಂತೆ, ಮಹಿಳೆಯರ ಎದೆಹಾಲಿಗೂ ಬೇಡಿಗೆ ಬಂದಿದೆ. ವಿದೇಶದಲ್ಲಿ ಆನ್ಲೈನ್ ಮೂಲಕ ಹೆಚ್ಚು ಜನರು ಎದೆಹಾಳು ಖರೀದಿಸುತ್ತಿದ್ದಾರೆ.
7/ 8
ತಜ್ನರು ಹೇಳುವ ಪ್ರಕಾರ ಎದೆಹಾಲಿನಲ್ಲಿ ಉಳಿದ ಹಾಲಿನಷ್ಟು ಪೋಷಕಾಂಶಗಳಿಲ್ಲ. ಆದರೆ ವಿದೇಶಿ ಬಾಡಿ ಬಿಲ್ಡರ್ಗಳು ಖರೀದಿಸಿ ಸೇವಿಸುತ್ತಿದ್ದಾರೆ ಎನ್ನುತ್ತಾರೆ.