Viral News: ಉದ್ಯೋಗಿಗಳು ಟಾರ್ಗೆಟ್​​ ರೀಚ್​ ಆಗದಿದ್ರೆ ಹಸಿ ಮೊಟ್ಟೆ ತಿನ್ನಬೇಕು! ಇದು ಕಂಪನಿಯೊಂದರ ವಿಚಿತ್ರ ರೂಲ್ಸ್​

ಕೆಲಸದ ವಿಚಾರಕ್ಕೆ ಬಂದಾಗ ಉದ್ಯೋಗಿಗಳಿಗೆ ಒತ್ತಡ ಇದ್ದೇ ಇರುತ್ತದೆ. ಚೀನಾದಲ್ಲಿ ಕೆಲಸದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಆದರೆ ಅಲ್ಲಿನ ಕಂಪನಿಯೊಂದು ಉದ್ಯೋಗಿಗಳಿಗೆ ಕೆಲಸದ ವಿಚಾರಕ್ಕೆ ನೀಡುವ ವಿಚಿತ್ರ ಶಿಕ್ಷೆಯೊಂದು ಬೆಳಕಿಗೆ ಬಂದಿದೆ.

First published: