Skirt ಧರಿಸುವ ಹೆಣ್ಮಕ್ಕಳೇ ಕೇಳಿ.. ಈ ನಿಯಮ ಪಾಲಿಸದಿದ್ರೆ ಸಮಸ್ಯೆಯಾಗೋದು ಪಕ್ಕಾ!

ಅಂತೆಯೇ ವಿದೇಶಗಳಲ್ಲೂ ಕೆಲವು ಪ್ರವಾಸಿ ತಾಣಗಳು ಡ್ರೆಸ್ ಕೋಡ್  ಪಾಲಿಸುತ್ತಿದೆ. ಹಾಗಾಗಿ  ಪ್ರವಾಸಿಗರು ಅದಕ್ಕೆ ಒಗ್ಗಿಕೊಂಡು ಮುನ್ನಡೆಯಬೇಕಾದ ಅವಶ್ಯಕತೆಯಿರುತ್ತದೆ. ಅದರಂತೆ ಅಮೆರಿಕದ ನ್ಯೂಯಾರ್ಕ್ ನಗರದ ಪ್ರವಾಸಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಮಹಿಳೆಯರಿಗೆ 'ಡ್ರೆಸ್ ಕೋಡ್ ಅಡ್ವೈಸರಿ' ಬಗ್ಗೆ ಹೇಳಲಾಗುತ್ತದೆ.

First published: