ಹುಡುಗರಿಗೂ ಸ್ಕರ್ಟ್ ಧರಿಸಿ ಬರಲು ಹೇಳಿದ ಶಾಲೆ; ಏನಿದು #ClothesHaveNoGender ಅಭಿಯಾನ..?

ಸ್ಪೇನ್ ನಲ್ಲಿ #ClothesHaveNoGender ಅಭಿಯಾನ ಮತ್ತೊಮ್ಮೆ ಶುರುವಾಗಿದೆ.  ಈ ಅಭಿಯಾನ ಆರಂಭವಾದ ಬೆನ್ನಲ್ಲೇ ಶಾಲೆಯೊಂದು (School) ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಸ್ಕರ್ಟ್ (Skirts) ಧರಿಸಿಕೊಂಡು ಬರುವಂತೆ ಹೇಳಿದೆ. ಲಿಂಗ ಸಮಾನತೆ ಸಂದೇಶ ನೀಡುವ ಹಿನ್ನೆಲೆ ಶಾಲೆಯ ಈ ನಿರ್ಧಾರ ತೆಗೆದುಕೊಂಡಿದೆ. ಧರಿಸುವ ಬಟ್ಟೆಗೆ ಯಾವುದೇ ಭಿನ್ನ ಇಲ್ಲ ಎಂದು ಸಂದೇಶ ನೀಡಲು ಅಭಿಯಾನ ಮುನ್ನಲೆಗೆ ಬಂದಿದೆ.

First published: