Viral News: ಈ ದೇಶದಲ್ಲಿ ಜಾಸ್ತಿ ಮಕ್ಕಳಿದ್ರೆ ಟ್ಯಾಕ್ಸ್ ಡಿಸ್ಕೌಂಟ್​ ಕೊಡ್ತಾರಂತೆ!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾ ಈಗ ಜನಸಂಖ್ಯೆಯ ಬೆಳವಣಿಗೆ ದರ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಕಾರ್ಮಿಕ ಬಲದ ಕಡಿತದಿಂದಾಗಿ ಆರ್ಥಿಕತೆಯ ಅಸ್ಥಿರತೆಯ ಅಪಾಯವಿದೆ. ಈ ಕ್ರಮದಲ್ಲಿಯೇ ಜನಸಂಖ್ಯೆ ಹೆಚ್ಚಳಕ್ಕೆ ಬಂಪರ್ ಕೊಡುಗೆಗಳನ್ನು ಘೋಷಿಸಿದೆ.

First published: