ಇನ್ನು ಈ ಬಗ್ಗೆ ಮಹಿಳೆ ಮಾತನಾಡುತ್ತಿರುವಾಗ "ನಾನು ಶಾಲೆಯಲ್ಲಿದ್ದಾಗ ನನ್ನ ತಾಯಿ ಶಾಲೆಯಲ್ಲಿ ತಿನ್ನಲು ಮೊಟ್ಟೆಯನ್ನು ಬೇಯಿಸಿ ಬ್ಯಾಗ್‌ಗೆ ಹಾಕಿದರು. ಬೇಯಿಸಿದ ಮೊಟ್ಟೆಯನ್ನು ಶಾಲೆಗೆ ಕೊಂಡೊಯ್ಯುವ ಬ್ಯಾಗ್‌ನಲ್ಲಿ ಇಟ್ಟಿದ್ದರು. ಅದನ್ನು ನಾನು ಶಾಲೆಯ ವಿಶೇಷ ಕಪಾಟಿನಲ್ಲಿ ಇಟ್ಟಿದ್ದೆ, ನಂತರ ನಾನು ಅದನ್ನು ಗಮನಿಸಲಿಲ್ಲ" ಎಂದು ಅವರು ಹೇಳಿದರು.